Political News: ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದು, ಸರ್ಕಾರಿ ನೌಕರರಿಗೆಲ್ಲ ಕ್ಲಾಸ್ ತೆಗೆದುಕ``ಂಡಿದ್ದಾರೆ.
ಫೈಲ್‌ಗಳನ್ನು ಸರಿಯಾಗಿ ಮೂವ್ ಮಾಡದ ಕಾರಣ, ಕೃಷ್ಣ ಬೈರೇಗೌಡರು ನೌಕರರಿಗೆ ಕ್ಲಾಸ್ ತೆಗೆದುಕ``ಂಡಿದ್ದು, ಬೇರೆ ಕಡೆಗಳಲ್ಲಿ 10ಕ್ಕೂ ಹೆಚ್ಚು ಫೈಲ್‌ಗಳು ಮೂವ್ ಆಗುತ್ತಿದೆ. ನಿಮ್ಮಲ್ಲಿ 6ಕ್ಕೂ ಕಡಿಮೆ ಇದೆಯಲ್ಲ ಯಾಕೆ..? ಕಾರಣ ನೀಡಿ,...
Political News: ಯಾವ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಅಥವಾ ತಂದೆ ತಾಯಿಯನ್ನು ಆರೈಕೆ ಮಾಡುವುದಿಲ್ಲವೋ, ಅವರ ಸೇವೆ ಮಾಡುವುದಿಲ್ಲವೋ. ಅಂಥ ಸಂಬಂಧಿಕರು ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲವೆಂದು ಕೇಂದ್ರ ಸರ್ಕಾರದ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಲ್ಯಾಣ ಕಾಯ್ದೆ 2007 ನೀಡಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.
ಇತ್ತೀಚಿನ...
Political News: ಬೆಂಗಳೂರು: ಸರ್ಕಾರಿ ಜಾಗಗಳನ್ನು ತಮ್ಮದೆಂದು ಕಬಳಿಕೆ ಮಾಡಿರರುವವರ ವಿರುದ್ಧ ರಾಜ್ಯ ಸರ್ಕಾರ, ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಅಧಿಕಾರಿಗಳೊಂದಿಗೆ ಸಚಿವ ಕೃಷ್ಣಭೈರೇಗೌಡರು ಈ ಬಗ್ಗೆ ಚರ್ಚಿಸಿದ್ದಾರೆ.
ದಾಖಲೆಗಳಲ್ಲಿ ‘ಸರ್ಕಾರಿ’ ಎಂದು ನಮೂದಾಗಿರುವ ಅನೇಕ ಜಮೀನುಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭೂಗಳ್ಳರ ಪಾಲಾಗುತ್ತಿರುವುದನ್ನು ತಪ್ಪಿಸಿ ಅಂತಹ ಆಸ್ತಿಗಳನ್ನು ಮತ್ತೆ ಸರ್ಕಾರಕ್ಕೆ ಪಡೆಯಲು ಗಂಭೀರ...
Political News: ಬೆಂಗಳೂರು, ಜುಲೈ 24: ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನ-ಜೀವನ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಚಿವರು, “ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಮಳೆ...