Sunday, December 22, 2024

krpete

ನಾಮಪತ್ರ ಸಲ್ಲಿಸಿದ ಡಿ.ಕೆ.ಮೋಹನ್: ಸಾಥ್ ಕೊಟ್ಟ ಶರತ್ ಬಚ್ಚೇಗೌಡ

ಕೆ.ಆರ್.ಪುರ : ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಕೆ.ಮೋಹನ್ ಬಾಬು ನಾಮಪತ್ರ ಸಲ್ಲಿಸಿದ್ದಾರೆ. ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಡಿ.ಕೆ.ಮೋಹನ್ ಬಾಬು, ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಜೊತೆ ಆಗಮಿಸಿ, ಬಿಬಿಎಂಪಿ ಕಚೇರಿಯ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. https://karnatakatv.net/central-minister-j-p-nadda-campaign-in-haveri/ https://karnatakatv.net/chamarajpet-bjp-candidate-bhaskar-rao-submits-nomination-papers/ https://karnatakatv.net/atiq-ahmed-should-be-given-the-bharat-ratna-by-the-congress-who-expelled-him-from-his-party/

ಎರಡೇ ದಿನಕ್ಕೆ ಕಿತ್ತು ಬಂದ ಡಾಂಬರು: ಕಳಪೆ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ..

ಮಂಡ್ಯ: ರಸ್ತೆಗೆ ಹಾಕಿದ್ದ ಡಾಂಬರು ಎರಡೇ ದಿನಕ್ಕೆ ಕಿತ್ತುಬಂದ ಘಟನೆ ಮಂಡ್ಯದ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಯನಹಳ್ಳಿಯಲ್ಲಿ ಎರಡು ದಿನದ ಹಿಂದೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದ್ರೆ ಅದು ಕಿತ್ತುಬಂದಿದ್ದು, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 11ರಂದು ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದ್ರೆ ಆ...

ಕೆರೆಗೆ 2 ಬಲಿ : ಮುಳುಗಿತ್ತಿದ್ದವನನ್ನ ಬದುಕಿಸಲು ಹೋಗಿ ಶವವಾದ ಯುವಕ

ಕರ್ನಾಟಕ ಟಿವಿ ಮಂಡ್ಯ : ಕೆ.ಆರ್ ಪೆಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಗಂಗನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ಹಸು ತೊಳೆಯಲು ಗ್ರಾಮದ ಕೆರೆಯಲ್ಲಿ 15ವರ್ಷದ ಅಭಿಷೇಕ್ ಎಂಬ ಯುವಕ ದನಗಳನ್ನು ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಮುಳುಗುತ್ತಿದ್ದ ವೇಳೆಯಲ್ಲಿ 27ವರ್ಷವಯಸ್ಸಿನ ಯುವಕ ಎಂಬ ಯುವಕ  ಮುಳಗುತ್ತಿದ್ದಅಭಿಷೇಕ್ ನನ್ನ ಬದುಕಿಸಲು ತೆರಳಿ ಆತನೂ...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img