ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 7 ಚಿರಂಜೀವಿಗಳಲ್ಲಿ 3 ಚಿರಂಜೀವಿಗಳ ಬಗ್ಗೆ ನಾವು ಸಂಪೂರ್ಣ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಚಿರಂಜೀವಿಗಳ ಬಗ್ಗೆ ವಿವರಣೆ ನೀಡಲಿದ್ದೇವೆ..
ನಾಲ್ಕನೇಯವರು ವಿಭೀಷಣ. ರಾವಣನ ತಮ್ಮನಾದರೂ ಕೂಡ ವಿಭೀಷಣ, ರಾಮನ ಭಕ್ತನಾಗಿದ್ದ, ಅಹಿಂಸೆಯ ಮಾರ್ಗದಲ್ಲಿ ನಡೆಯುವವನಾಗಿದ್ದ. ರಾವಣನ ನಾಭಿಗೆ ಬಾಣ ಬಿಟ್ಟರೆ ಅವನ...