Health Tips: ಮುಂಚೆ ಎಲ್ಲಾ ವಯಸ್ಸಾದವರು ಮಾತ್ರ, ಮಂಡಿ ನೋವು, ಕಾಲು ನೋವು, ಕೈ ನೋವು ಅಂತಾ ಹೇಳ್ತಿದ್ರು. ಆದರೆ ಈಗ 30 ವಯಸ್ಸಾಗುವ ಮುನ್ನವೇ ಅಲ್ಲಿ ನೋವು, ಇಲ್ಲಿ ನೋವು ಅಂತ ಶುರುವಾಗಿದೆ. ಹಾಗಾದ್ರೆ ಯಾಕೆ ಇಂಥ ಆರೋಗ್ಯ ಸಮಸ್ಯೆಗಳು ಬರುತ್ತದೆ..? ಇದಕ್ಕೇನು ಕಾರಣ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/vzxRkcQH8Lg
ನಾವು ಯಾವ ರೀತಿ...
Sandalwood: ರಂಗಭೂಮಿ ಬಗ್ಗೆ ಮಾತನಾಡಿರುವ ಮೂಗು ಸುರೇಶ್ ಅವರು, ರಂಗಭೂಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/vsN0m0BVCtE
ಸಿನಿಮಾ, ಸಿರಿಯಲ್‌ನಲ್ಲಿ ನಾನು ನಟಿಸಿದರೆ, ನನ್ನ ನಟನೆಯನ್ನು ನಾನು ನೋಡಬಹುದು. ಆದರೆ ರಂಗಭೂಮಿಯಲ್ಲಿ ನಾನು ನಟನೆ ಮಾಡಿದರೆ, ಪ್ರೇಕ್ಷಕರ ಮೂಲಕ ನಾನು ನನ್ನ ನಟನೆಯನ್ನು ನೋಡಬಹುದು. ಪ್ರೇಕ್ಷಕ ನನ್ನ ನಾಟಕವನ್ನು ಎಂಜಾಯ್ ಮಾಡುತ್ತಿದ್ದಾನೆಂದರೆ, ನನ್ನ ನಟನೆ ಚೆನ್ನಾಗಿದೆ ಎಂದರ್ಥವೆಂದಿದ್ದಾರೆ ಮೂಗು...
Sandalwood: ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರನ್ನು ಯಾಕೆ ಮೂಗು ಸುರೇಶ್ ಅಂತಾ ಕರೀತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/VgCD65Jlc5Q
ಮೂಗು ಸುರೇಶ್ ಅವರಿಗೆ ಈ ಹೆಸರು ಬರಲು ಕಾರಣ, ಅವರ ಮೂಗು ಉದ್ದವಿದೆ. ಹಾಗಾಗಿ ಅವರನ್ನು ಹೀಗೆ ಕರೆಯಲಾಗತ್ತೆ. ಅವರೆಲ್ಲಿ ಹೋದರೂ ಸುೇರೇಶ್ ಅನ್ನೋ ಹೆಸರಿನ ಯಾರಾದರೂ ಎರಡನೇ...
Mandya: ಶ್ರೀರಂಗಪಟ್ಟಣ: ಐತಿಹಾಸಿಕ ಕುಸ್ತಿ ಕಲೆಗೆ ಶ್ರೀರಂಗಪಟ್ಟಣ ರಾಜ್ಯದಲ್ಲಿ ಹೆಸರುಗಳಿಸಿದ್ದು, ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ವಿಶೇಷವಾಗಿ ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ವತಿಯಿಂದ ಹನುಮ ಜಯಂತಿ ಹಾಗೂ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಅಂಗವಾಗಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ...
Madhya Pradesh: ಬ್ಯಾಂಕ್‌ನಲ್ಲಿ ಆರಾಮವಾಗಿ ಕೆಲಸ ಮಾಡುತ್ತಿರುವಾಗ ಅಚಾನಕ್ ಆಗಿ ಹಾವು ಪ್ರತ್ಯಕ್ಷವಾದ್ರೆ ಹೇಗಿರತ್ತೆ..? ಇಂಥದ್ದೇ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ಯಾಂಕ್‌ನಲ್ಲಿ ನಡೆದಿದೆ.
ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಸಡನ್ ಆಗಿ ಹಾವು ಬ್ಯಾಂಕ್‌ಗೆ ನುಗ್ಗಿದ್ದು, ಅಲ್ಲಿನ ಸಿಬ್ಬದಂದಿಗಳು ಕಕ್ಕಾಬಿಕ್ಕಿಯಾಗಿ, ಸಿಕ್ಕ ಸಿಕ್ಕ ಕಡೆ ಏರಿ ಕುಳಿತಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...
Mandya News: ಮಂಡ್ಯ: ಮಂಡ್ಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು. ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ,ಬಿಜೆಪಿ ರೈತ ಮೋರ್ಚದಿಂದ ಈ ಹೋರಾಟ ನಡೆದಿದೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ಈ ಪ್ರತಿಭಟನೆ ನಡೆದಿದ್ದು, ಎತ್ತಿನ ಗಾಡಿಯಲ್ಲಿ ಹತ್ತಿ, ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಖರೀದಿ ಕೇಂದ್ರ ತೆರೆಯುವಲ್ಲಿ...
Tumakuru News: ತುಮಕೂರು: ಕಳ್ಳತನವೆಂದು ತಿಳಿದಿದ್ದ ಎಟಿಎಂ ಮಷಿನ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಅದು ಕಳ್ಳತನವಲ್ಲ, ಕುಡಿದ ಮತ್ತಿನಲ್ಲಿ ಮಾಡಿದ ರಾದ್ಧಾಂತವೆಂದು ತಿಳಿದಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 27ರ ರಾತ್ರಿ ವೇಳೆ ವಡಿವೇಲು ಸ್ವಾಮಿ ಎಂಬಾತ ಕುಡಿದು ಎಟಿಎಂ ಮಷಿನ್ ಬಳಿ ಬಂದಿದ್ದಾನೆ. ಬಳಿಕ ಹಣ ಡ್ರಾ ಮಾಡಲು...
Tumakuru News: ತುಮಕೂರಿನಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, 38 ವರ್ಷದ ಮಂಜುಳಾ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರದ ಹಿಂಡಸ್ಗೆರೆಯ ತೋಟದ ಮನೆಯಲ್ಲಿ ಈ ಕೃತ್ಯವೆಸಗಿದ್ದು, ಹಂತಕರು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ ಮಂಜುಳ ಮಗನ ಮದುವೆ ಮಾಡಿದ್ದಳು. ಮಗ ತನ್ನ ಪತ್ನಿ ಮನೆಗೆ ಹೋದಾಗ ಈ...
Mandya News: ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವತಿಯಿಂದ ಡಿಸೆಂಬರ್ 5 ರಿಂದ 7 ರವರೆಗೂ ಆಯೋಜಿಸಲಾಗಿರುವ ಕೃಷಿ ಮೇಳ 2025 ರಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿ ಕುಮಾರ್ ಅವರು ಹೇಳಿದರು.
ಇಂದು ವಿ ಸಿ ಫಾರಂ ಕೃಷಿ ವಿಜ್ಞಾನಿಗಳ...
Tumakuru News: ತಿಪಟೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತರ ಋಣ ತೀರಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಂಚಾಘಟ್ಟ ಸುರೇಶ್ ಛಲವಾದಿ ಮುಖಂಡರು ಎಚ್ಚರಿಸಿದರು.
ತಿಪಟೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ...
ಐತಿಹಾಸಿಕ ಕುಸ್ತಿ ಕಲೆಗೆ ರಾಜ್ಯದಲ್ಲಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣದ...