Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ.
https://youtu.be/v9C4p27oJvk
ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ...
Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ.
https://youtu.be/hYzHCDOhvG0
ಮಹತಿಗೆ ನಿಮಗೆ ಯಾವ...
Education Knowledge: ನಿಮಗೇನಾದರೂ ಅಥವಾ ನಿಮ್ಮ ಮಕ್ಕಳಿಗೇನಾದರೂ ವೈದ್ಯರಾಗುವ ಕನಸಿದೆಯೇ..? ವಿದೇಶದಲ್ಲಿ ಮೆಡಿಕಲ್ ಓದಬೇಕೆಂಬ ಆಸೆ ಇದೆಯೇ..? ಹಾಗಾದ್ರೆ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ. ಡಾಕ್ಟರ್ ಡ್ರೀಮ್ಸ್ ಅನ್ನೋ ಸಂಸ್ಥೆ ಕಡಿಮೆ ಖರ್ಚಿನಲ್ಲ್ ವಿದೇಶದಲ್ಲಿ ಮೆಡಿಕಲ್ ಮಾಡುವ ಅವಕಾಶ ನೀಡುತ್ತಿದ್ದು, ಇದರ ಪ್ರ``ಸೆಸ್ ಹೇಗಿರತ್ತೆ ಅಂತಾ ನೀವೇ ಕೇಳಿ.
https://youtu.be/Vxj2q9nBsV8
ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಮಹಮ್ಮದ್...
Education Knowledge: ನನ್ನ ಮಗನಿಗೆ ಅಥವಾ ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ. ಆದ್ರೆ ಮೆಡಿಕಲ್ ಕಲಿಸೋಕ್ಕೆ ಕೋಟಿ ಕೋಟಿ ಬೇಕು. ಅದಕ್ಕೆ ಆ ಆಸೆಯನ್ನೇ ಬಿಟ್ಟಿದ್ದಾಳೆ ಅನ್ನೋ ಅಪ್ಪ- ಅಮ್ಮನ್ನ ನೀವು ನೋಡಿರುತ್ತೀರಿ. ಅವರ ಮಾತಿನಲ್ಲೇ ಅವರೆಷ್ಟು ಬೇಸರವಾಗಿದ್ದಾರೆ ಅಂತಾ ತಿಳಿಯುತ್ತೆ. ಆದರೆ ಈಗ ಯಾರಿಗಾದರೂ ಮೆಡಿಕಲ್ ಕಲಿಯೋ ಆಸೆ ಇದ್ದಲ್ಲಿ, ನಿಮಗೆ...
Tipaturu News: ತಿಪಟೂರು. ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಪಕ್ಕದಲ್ಲಿರುವ ಖಾಸಗಿ ಬಸ್ ನಿಲ್ದಾಣ ಮೂಲ ಸೌಕರ್ಯವಿಲ್ಲದೆ ಸ್ವಚ್ಛತೆ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿದೆ ಎಂಬ ಸುದ್ದಿಯನ್ನು ಕಳೆದ ಶನಿವಾರ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.
ಮಾಧ್ಯಮದ ವರದಿಗೆ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಸ್ವಚ್ಛತೆ ಮಾಡಿಸಿದ್ದಾರೆ. ಇನ್ನು...
Hubli News: ಹುಬ್ಬಳ್ಳಿ: ದಿನಗಳು ಕಳೆದಂತೆ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಳೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ಆರಂಭವಾಗಿವೆ. ಅದೇ ರೀತಿ ಕೂಡ ಹುಬ್ಬಳ್ಳಿ ವಿಮಾನ ನಿಲ್ದಾಣ ಮುಂದಿನ 10-20 ವರ್ಷದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ...
Hubli News: ಹುಬ್ಬಳ್ಳಿ: ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನೆ ಮಾಡಿದರು.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 4 ಸಾವಿರ ನೀಡಲಾಗುತ್ತದೆ. ರಸಗೊಬ್ಬರ, ಔಷಧಿ, ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. 15-15-15...
Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅವಳಿ ನಗರವಾದ ಹುಬ್ಬಳ್ಳಿ- ಧಾರವಾಡದ ಉಸ್ತುವಾರಿ ಸಚಿವರಾಗಿದ್ದಾರೆ. ಅವರಿಂದ ಆದಷ್ಟು ಅತ್ಯುತ್ತಮ ಕೆಲಸವನ್ನು ಲಾಡ್ ಮಾಡುತ್ತಿದ್ದಾರೆ. ಆದರೆ ಇದೀಗ ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕರ್ಮಕಾಂಡಕ್ಕೆ ಅಂತ್ಯ ಹಾಡುವ ಸಮಯ ಹತ್ತಿರವಾದಂತಿದೆ. ಯಾಕಂದ್ರೆ ಇವರ ಕಳ್ಳಾಟವನ್ನು ಕರ್ನಾಟಕ ಟಿವಿ ಮತ್ತು ದಲಿತ ಕಲ್ಯಾಣ...
Bellary News: ಬಳ್ಳಾರಿ: ಬಳ್ಳಾರಿಯ ರಾಬಕೋವಿ ಅಧ್ಯಕ್ಷರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆಯಾಗಿದ್ದು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುಲ ಹಿಟ್ನಾಳ್, ರಾಜ್ಯ ಕಂಡ ಶೋಷಿತ ಸಮಾಜದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಿ.ಕೆ.ಶಿವಕುಮಾರ್ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಸಹಕಾರದಿಂದ ಇಂದು ಈ ಪಟ್ಟ ದೊರೆತಿದೆ.
ಎಲ್ಲರೂ...
Hubli News: ಹುಬ್ಬಳ್ಳಿ: ಅವಳಿ ನಗರವಾಗಿರುವ ಹುಬ್ಬಳ್ಳಿ- ಧಾರವಾಡದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು, ರಭಸವಾದ ಮಳೆಗೆ ರಸ್ತೆ ಕೊಚ್ಚಿಹೋಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಿದರಗಡ್ಡಿ ಗ್ರಾಮದ ಬಳಿ ರಸ್ತೆ ಕೊಚ್ಚಿಹೋಗಿದ್ದು, ಜನ 10ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿದುಕ``ಂಡಿದ್ದಾರೆ. ಹಾಗಾಗಿ ಕಲಘಟಗಿಯಿಂದ ತಡಸ ಗ್ರಾಮಕ್ಕೆ ಸಂಚಾರ ಸ್ಥಗಿತವಾಗಿದೆ. ಇನ್ನು ಹೀಗಾಗಿರುವುದರಿಂದ ಬಸ್ ಬಾರದೇ ಮತ್ತು...
ಬೀದರ್‌ನಲ್ಲಿ ದಾರುಣ ಘಟನೆ ಸಂಭವಿಸಿದ್ದು, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ MBBS ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಅನಿಷ್ಕಾರ್ ಚವ್ಹಾಣ್ (21) ಎಂದು...