Tuesday, March 24, 2026

KTV

Hubli News: ತ್ರಿವಳಿ ಮಕ್ಕಳಿಗೆ ‌ಜನ್ಮ‌ ನೀಡಿದ ತಾಯಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತು ತಾಯಿ ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ನಿವಾಸಿ ಪಂಚಾಕ್ಷರಿ ಮತ್ತು ವರ್ಷಿಣಿ ಎಂಬುವವರಿಗೆ ತ್ರಿವಳಿ ಮಕ್ಕಳು ಜನಿಸಿರೋದು. ಇವರಿಬ್ಬರು ಈ ಮುಂಚೆಯೇ 6 ವರ್ಷದ ಮಗಳಿದ್ದಾರೆ. ಆದರೆ ಬಳಿಕ ಗರ್ಭಿಣಿಯಾದಾಗ, ಇವರಿಗೆ ಮೂವರು ಮಕ್ಕಳು...

ಅಣ್ಣಿಗೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಜನ ಸಂಪರ್ಕ ಸಭೆ

Dharwad: ಧಾರವಾಡ: ಜಿಲ್ಲೆಯ ಅಣ್ಣಿಗೇರಿಯ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಣ್ಣಿಗೇರಿಯ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಸಾವಿರಾರು ಮಂದಿ ಪಾಲ್ಗೊಂಡು ತಮ್ಮ ಅಹವಾಲಗಳನ್ನು ಸಚಿವರಿಗೆ ಸಲ್ಲಿಸಿದರು. ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಸಚಿವರು...

Hubli: 4 ಜನರ ಮೇಲೆ ಗುಂಡಾ ಕಾಯ್ದೆ ಹಾಕಿದ ಪೋಲೀಸರ ಕ್ರಮಕ್ಕೆ ನ್ಯಾಯಾಲಯ ಅಸ್ತು

Hubli: ಹುಬ್ಬಳ್ಳಿ: 4 ಜನರ ಮೇಲೆ ಗುಂಡಾ ಕಾಯ್ದೆ ಹಾಕಿದ ಪೋಲೀಸರ ಕ್ರಮಕ್ಕೆ ನ್ಯಾಯಾಲಯ ಅಸ್ತು ಎಂದಿದೆ. ಹು-ಧಾದಲ್ಲಿ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕಮಿಷನರ್ ಶಶಿಕುಮಾರ್ ಗುಂಡಾ ಕಾಯ್ದೆ ಹಾಕಿದ್ದರು. ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗೂಂಡಾ ಕಾಯ್ದೆಯಡಿ 4 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಾದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಕಮಿಷನರ್, ರೌಡಿ,...

ಮಹಾದಾಯಿಗಾಗಿ ಪರಿಸರ ಕ್ಲಿಯರೆನ್ಸ್ ನೀಡುತ್ತಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾತೇ ಆಡುತ್ತಿಲ್ಲ: ಲಾಡ್ ಅಸಮಾಧಾನ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಧರ್ಮಸ್ಥಳ ಪ್ರಕರಣ ಎಸ್ ಐ ಟಿಗೆ ನೀಡಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಈಗಾಗಲೇ ಪ್ರಕರಣ ಎಸ್ ಐ ಟಿ ಗೆ ಕೊಟ್ಟಿದೆ. ಆ ಬಗ್ಗೆ ಆತುರದಿಂದ ಮಾತಾನಾಡೋದು ಸರಿಯಲ್ಲಾ. ಈ ಬಗ್ಗೆ ತನಿಖೆಯಾಗುತ್ತದೆ. ಬಿಜೆಪಿಯವರು ನಾವು ಏನು ಮಾಡಿದ್ರು ಮಾತಾಡ್ತಾರೆ....

Hubli News: ಸಾಯಂಕಾಲ ವಾಕಿಂಗ್ ಹೋಗಿದ್ದ ವೇಳೆ ಸರಗಳ್ಳತನ

Hubli News: ಹುಬ್ಬಳ್ಳಿ: ಸಾಯಂಕಾಲ ವಾಕಿಂಗ್‌ ಹೋಗಿದ್ದ ಮಹಿಳೆಯ ಕೊರಳಲಿದ್ದ ಮಂಗಳಸೂತ್ರವನ್ನು ಕಳ್ಳರು ಕಿತ್ತೊಯ್ದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದಲ್ಲಿರುವ ಪ್ರಸನ್ನ ಗಣಪತಿ ಗುಡಿ ಹತ್ತಿರ ನಡೆದಿದೆ. ಅಂಬಿಕಾನಗರದ ರೇವತಿ ಶಿಂಧೆ(63) ಎಂಬುವರ ಮಂಗಳಸೂತ್ರ ದೋಚಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಕೊರಳಿಗೆ ಕೈ ಹಾಕಿ 24 ಗ್ರಾಂ ತೂಕದ ಮಂಗಳಸೂತ್ರ ಕಿತ್ತು ಪರಾರಿಯಾಗಿದ್ದಾರೆ. ಈ...

Hubli News: ಪೊಲೀಸ್ ಸಿಬ್ಬಂದಿಗಳ ಮನೆಯಲ್ಲಿಯೇ ಕಳ್ಳತನ: ಬೀಗ ಮುರಿದ ಕೈಚಳಕ ತೋರಿದ ಖದೀಮರು

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಪೊಲೀಸ್ ಕ್ವಾಟರ್ಸ್‌‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮನೆಗಳ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ, ಹಣ ಕಳ್ಳತನವಾದ ಘಟನೆ ನಡೆದಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು,,, ನಗರದ ಚಾಣಕ್ಯಪುರಿ ಪೊಲೀಸ್ ಕ್ವಾಟರ್ಸ್‌ ಹಾಗೂ ಸಿ.ಎ.ಆರ್ ಮೈದಾನ ಬಳಿಯ ಪೊಲೀಸರು ವಾಸಿಸುವ ನಿವಾಸಗಳಲ್ಲಿ ಇಬ್ಬರು ಪೊಲೀಸ್...

Chanakya Neeti: ಶ್ರೀಮಂತರಾಗಲು ನೀವು ಈ ಕೆಲಸಗಳನ್ನು ಮಾಡಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ಶ್ರೀಮಂತರಾಗಬೇಕು ಅಂದ್ರೆ ನಮ್ಮ ಜೀವನದಲ್ಲಿ ಎಂಥ ಗುಣಗಳನ್ನು ಅಳವಡಿಸಿಕ~`ಳ್ಳಬೇಕು ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ದಾನ ಮಾಡಿ: ನೀವು ದುಡಿದ ಹಣದಲ್ಲಿ ಸಣ್ಣ ಭಾಗವಾದರೂ ಸರಿ, ದಾನ...

Chanakya Neeti: ಇಂಥ ವಾತಾವರಣವಿರುವ ಮನೆ ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು

Chanakya Neeti: ಚಾಣಕ್ಯರು ಯಾವ ರೀತಿ ಆರ್ಥಿಕಾಗಿ ಬಲವಾಗಬೇಕು, ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು, ವಧು- ವರ ಹುಡುಕುವಾಗ ಯಾವ ವಿಷಯ ಗಮನದಲ್ಲಿರಿಸಬೇಕು ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಕೆಲ ವಾತಾವರಣವಿರುವ ಮನೆಗಳು ಸ್ಮಶಾನಕ್ಕೆ ಸಮ ಎಂದಿದ್ದಾರೆ. ಹಾಗಾದ್ರೆ ಎಂಥ ವಾತಾವರಣವಿರುವ ಮನೆ ಸ್ಮಶಾನಕ್ಕೆ ಸಮ ಅಂತಾ ತಿಳಿಯೋಣ ಬನ್ನಿ.. ಶುಭಕಾರ್ಯ ಮಾಡದ...

Gadag News: ಗೊಬ್ಬರದ ಅಭಾವದ ಹಿನ್ನಲೆ ಗೊಬ್ಬರ ಅಂಗಡಿಗಳು ರಷ್..

Gadag News: ಕಳೆದ ಕೆಲ ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎರಡು ಅಂಗಡಿಗಳಿಗೆ ಮಾತ್ರ ಯೂರಿಯಾ ಗೊಬ್ಬರ ಸರಬರಾಜು ಆಗಿದ್ದು, ರೈತರು ತಾಮುಂದು ನಾ ಮುಂದು ಎಂದು ನೂಕುನೂಗ್ಗಲು ಆಗಿದೆ. ಮಳೆ ಬಿಡುವು ನೀಡುತ್ತಿದಂತೆ ರಸಗೊಬ್ಬರ ಖರೀದಿಗೆ ರೈತರಲ್ಲಿ ಧಾವಂತ...

ಇನ್ನು ಕೆಲವೇ ತಿಂಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ..?: ಬಸವರಾಜ ರಾಯರೆಡ್ಡಿ

Hubli News: ಹುಬ್ಬಳ್ಳಿ: ಕೆಲವೇ ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಮಾತನಾಡಿದ್ದಾರೆ. ಅವರು ಓರ್ವ ಹಿರಿಯ ನಾಯಕರಿದ್ದಾರೆ. ಯಾರು ಅವರನ್ನು ಮ್ಯಾಚ್ ಮಾಡಲು ಆಗಲ್ಲಾ.ಕೆಲವೇ ತಿಂಗಳಲ್ಲಿ ಅವರು ಪ್ರಧಾನಮಂತ್ರಿ...
- Advertisement -spot_img

Latest News

ನಿಲ್ದಾಣದಲ್ಲಿ ವಾಹನಗಳ ಹಾವಳಿ; ನಿಷೇಧ ಇದ್ದರೂ ಓಡಾಟ!

ಕೆ.ಆರ್.ಪೇಟೆ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅತಿಕ್ರಮಣ ಹೆಚ್ಚುತ್ತಿದ್ದು, ಪ್ರಯಾಣಿಕರು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ...
- Advertisement -spot_img