Tuesday, March 24, 2026

KTV

Beauty Tips: ಕಂಕುಳಿನ ದುರ್ವಾಸನೆ ಹೋಗಲಾಡಿಸಲು ಈ ಮನೆಮದ್ದು ಬಳಸಿ

Beauty Tips: ನಾವು ಯಾರ ಬಳಿಯಾದರೂ ಮಾತನಾಡುವಾಗ, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ನಮಗೆ ಕಾನ್ಫಿಡೆನ್ಸ್ ಬರಬೇಕು ಅಂದ್ರೆ, ನಮ್ಮ ಉಡುಪು ಚೆನ್ನಾಗಿರಬೇಕು. ಅದರ ಜತೆಗೆ ನಮ್ಮ ದೇಹ ಫ್ರೆಶ್ ಆಗಿರಬೇಕು. ಹಾಗಿರಬೇಕು ಅಂದ್ರೆ ನಮ್ಮ ದೇಹದಿಂದ ವಾಸನೆ ಬರಬಾರದು. ಕೆಲವರು ಯಾವುದೇ ಸೋಪ್, ಪರ್ಫ್ಯೂಮ್ ಹಾಕಿದ್ರೂ, ಕಂಕುಳಿನ ದುರ್ಗಂಧ ಮಾತ್ರ ಹೋಗೋದಿಲ್ಲ. ಅಂಥ ಸಮಯದಲ್ಲಿ...

Health Tips: ಉಗುರುಗಳ ಮೇಲೆ ಬಿಳಿ ಕಲೆ ಮೂಡಲು ಕಾರಣವೇನು..?

Health Tips: ನೀವು ಕೆಲವು ಬಾರಿ ನಿಮ್ಮ ಅಥವಾ ಇತರರ ಉಗುರಿನ ಮೇಲೆ ಬಿಲಿ ಕಲೆ, ಚುಕ್ಕೆ, ಗೆರೆ ಬರುವುದನ್ನು ನೋಡಿರುತ್ತೀರಿ. ಹಾಗಾದ್ರೆ ಈ ಕಲೆ ಬರಲು ಕಾರಣವೇನು..? ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆಯಾದಾಗ ಈ ಕಲೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ.. ನಿಮಗೆ ಲಿವರ್ ಸಮಸ್ಯೆ ಅಥವಾ ಹೃದಯ ಸಮಸ್ಯೆ ಇದ್ದಲ್ಲಿ, ಅದು...

Health Tips: ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಆದಷ್ಟು ಅವೈಡ್ ಮಾಡಿ

Health Tips: ಮುಟ್ಟು ಅನ್ನೋದು ಪ್ರತೀ ತಿಂಗಳು ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ಕಷ್ಟ. ಈ ವೇಳೆ ಆದಷ್ಟು ಆಕೆಯ ಕಾಳಜಿ ಮಾಡುವುದು ಅವಶ್ಯಕ. ಈ ವೇಳೆ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ತಣ್ಣಗಿನ ಅಂದ್ರೆ ಫ್ರಿಜ್‌ನಲ್ಲಿರುವ ಆಹಾರಗಳನ್ನು ಹೆಣ್ಣು ಮಕ್ಕಳು ಈ ದಿನಗಳಲ್ಲಿ ಸೇವಿಸಲೇಬಾರದು. ಹಾಗಾದ್ರೆ ಯಾಕೆ ತಣ್ಣಿಗಿನ ಆಹಾರವನ್ನು ಸೇವಿಸಬಾರದು...

Recipe: ರೆಸ್ಟೋರೆಂಟ್ ಶೈಲಿಯ ಪನೀರ್ 65 ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಸ್ಪೂನ್ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಗರಂಮಸಾಲೆ, ಉಪ್ಪು, 3 ಕಾಲು ಕಪ್ ಮ``ಸರು, 1 ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಕಾಲು ಕಪ್ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ, ಸ್ವಲ್ಪ ಹಿಂಗು, 2 ಹಸಿಮೆಣಸು, Tomato ಸಾಸ್, ಕರಿಬೇವು. ಮಾಡುವ ವಿಧಾನ: 1 ಮಿಕ್ಸಿಂಗ್‌ ಬೌಲ್‌ನಲ್ಲಿ ಪನೀರ್,...

Recipe: ರೆಸ್ಟೋರೆಂಟ್ ಶೈಲಿಯ ಕಾಶ್ಮೀರಿ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅಕ್ಕಿ, 2 ಸ್ಪೂನ್ ತುಪ್ಪ, ಅವಶ್ಯಕತೆ ಇದ್ದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮ್, ಪಿಸ್ತಾ, ನಿಮಗೆ ಯಾವ ಡ್ರೈಫ್ರೂಟ್ಸ್ ಬೇಕೋ ಆ ಡ್ರೈಫ್ರೂಟ್ಸ್, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಸ್ಟಾರ್ ಚಕ್ಕೆ, ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, 1 ಆ್ಯಪಲ್, ದಾಳಿಂಬೆ, ದ್ರಾಕ್ಷಿ, ಅನಾನಸ್, 1 ಈರುಳ್ಳಿ, ತುರಿದ ಶುಂಠಿ, ಉಪ್ಪು....

ವೈದ್ಯರ ಸಲಹೆ ಇಲ್ಲದೇ ಬಿಪಿ ಮಾತ್ರೆಗಳ ಸೇವನೆ ನಿಲ್ಲಿಸಬಾರದು ಅಂತಾ ಹೇಳೋದ್ಯಾಕೆ..?

Health tips: ಮುಂಚೆ ಎಲ್ಲಾ ಬರೀ ವಯಸ್ಸಾದವರಿಗೆ ಮಾತ್ರ ಬಿಪಿ, ಶುಗರ್ ಬರುತ್ತಿತ್ತು. ಇದೀಗ ಚಿಕ್ಕಂದಿನಲ್ಲೇ ಬಿಪಿ, ಶುಗರ್ ಲಗ್ಗೆ ಇಡುತ್ತಿದೆ. ಶಾಲೆಗೆ ಹೋಗುವ ಮಕ್ಕಳಿಗೂ ಬಿಪಿ, ಶುಗರ್ ಬರುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ ಮತ್ತು ನಾವು ಸೇವಿಸುವ ಆಹಾರ. ಇನ್ನು ಬಿಪಿ ಬಂದವರು ಮಾತ್ರೆ ಸೇವಿಸಿ ಸೇವಿಸಿ ಸುಸ್ತಾಗಿ, ತಮ್ಮಷ್ಟಕ್ಕೆ...

Health Tips: ಬಿಗಿಯಾದ ಜೀನ್ಸ್ ಧರಿಸುವ ಮುನ್ನ ಈ ವಿಷಯಗಳನ್ನು ತಿಳಿಯಿರಿ.

Health Tips: ಇಂದಿನ ಕಾಲದಲ್ಲಿ ಜೀನ್ಸ್ ಧರಿಸದ ಹುಡುಗಿಯರು ಸಿಗೋದು ತುಂಂಬಾ ಅಪರೂಪ. ಯಾಕಂದ್ರೆ ಫ್ಯಾಷನ್ ಅನ್ನೋದು ಇಂದಿನ ಹೆಣ್ಣುಮಕ್ಕಳ ಜೀವನದ ಭಾಗವಾಗಿದೆ. ಫ್ಯಾಷನ್ ಅನ್ನೋದು ಮುಖ್ಯ ಅನ್ನೋದು ಎಷ್ಟು ನಿಜವೋ, ಅದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಇಂದು ನಾನು ದೇಹಕ್ಕೆ ಟೈಟ್ ಆಗುವ ಜೀನ್ಸ್ ಧರಿಸಿದರೆ, ಏನೇನು...

Recipe: ಅರ್ಧ ಗಂಟೆಯಲ್ಲೇ ರೆಡಿ ಮಾಡಬಹುದಾದ ಪಡ್ಡು ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ರವಾ, ಕಾಾಲು ಕಪ್ ಕರ್ಡ್, 1 ತುರಿದ ಕ್ಯಾರೆಟ್, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ತುರಿದ ಶುಂಠಿ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಹಿಂಗು, ಎಣ್ಣೆ, ಉಪ್ಪು. ಮಾಡುವ ವಿಧಾನ: ರವಾ, ಕರ್ಡ್, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ 15 ನಿಮಿಷ ಬದಿಗಿರಿಸಿ. ಬಳಿಕ ಪ್ಯಾನ್...

Belagavi News: ಸವದತ್ತಿ ಎಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ

Belagavi News: ಬೆಳಗಾವಿ: ಬೆಳಗಾವಿಯ ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾಣಿಕೆ ಎಣಿಸಲಾಗಿದ್ದು, ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಲ್ಲಮ್ಮ ದೇವಸ್ಥಾನ ಭಾರತದಲ್ಲಿರುವ 12 ಶಕ್ತಿ ಪೀಠಗಳಲ್ಲಿ 1. ಹಾಗಾಗಿ ದೇಶದ ಹಲವು ಭಾಗಗಳಿಂದ ದೇವಿಯ ಭಕ್ತರು, ದೇವಿ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಹಾಗೆ ಬರುವ ಭಕ್ತರು ಕಾಣಿಕೆ ಹಾಕಿದ್ದು, ದೇವಿಗೆ...

Hubli: ಹುಬ್ಬಳ್ಳಿ ಗ್ಯಾಂಗ್‌ವಾರ್ ಕೇಸ್: ಘಟನೆ ಬಗ್ಗೆ ರೋಚಕ ವಿಷಯ ತಿಳಿಸಿದ ಕಮಿಷನರ್ ಶಶಿಕುಮಾರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆಯಲ್ಲಿ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರ್ ರಸ್ತೆಯ ಬಳಿಯ ಅರಳಿಕಟ್ಟೆ ಎಂಬುವಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಬೆಂಡಿಗೇರಿ ವ್ಯಾಪ್ತಿಯಲ್ಲಿ ಸುರೇಶ್ ಎಂಬ ಮೃತನಾದವನ ಅಂತ್ಯಕ್ರಿಯೆಗೆ ಬಂದಿದ್ರು. ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ನಿಂದನೆ,...
- Advertisement -spot_img

Latest News

ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ: ಯತ್ನಾಳ್ – ಅನಂತ್ ಕುಮಾರ್ ಹೆಗಡೆಯಿಂದ ಉದ್ಘಾಟನೆ

Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ. ಇನ್ನು...
- Advertisement -spot_img