Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಕ್ರವರ್ತಿ ಸೂಲಿಬೆಲೆಯವರು ಉಡುಪಿ ಪ್ರವಾಸಕ್ಕೆ ಬರುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದು, ಶಾಸಕ ಸುನೀಲ್ ಕುಮಾರ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಚಕ್ರವರ್ತಿ ಸುಲಿಬೆಲೆಯವರ ಬಗ್ಗೆ ವ್ಯಂಗ್ಯದ ಮಾತನಾಡುವ ಯಾವುದೇ ನೈತಿಕ ಅಧಿಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಲ್ಲ. ನಿಮಗೆ ಭಾರತೀಯತೆ, ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ...
Sandalwood News: ನಟಿ ರಚಿತಾರಾಮ್ ಸಂಜು ವೆಡ್ಸ್ ಗೀತಾ ಪಾರ್ಟ್ 2ನ ಪ್ರಮೋಷನ್‌ಗೆ ಆಗಮಿಸುತ್ತಿಲ್ಲ. ಆಕೆ ಯಾವುದೇ ಕಾರ್ಯಕ್ರಮಕ್ಕೂ ಬರುತ್ತಿಲ್ಲವೆಂದು, ಚಿತ್ರದ ನಿರ್ದೇಶಕ ನಾಗಶೇಖರ್ ಆರೋಪ ಮಾಡಿದ್ದರು. ಇದೀಗ ಈ ಆರೋಪಕ್ಕೆ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ.
https://youtu.be/diNob1jqPwg
ಕೆಲ ದಿನಗಳಿಂದ ಚಿತ್ರತಂಡ ನನ್ನ ಮೇಲೆ ಮಾಡುತ್ತಿರುವ ಆರೋಪ, ಬಳಸುತ್ತಿರುವ ಪದಗಳಿಂದ ನನಗೆ ಬೇಸರವಾಗಿದೆ. ಈಗ ಕೆಲ...
Political News: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಮಾತನಾಡುವ ಯಾವುದೇ ಅವಕಾಶವನ್ನು ಬಿಡದ ಬಿಜೆಪಿ ಉಚ್ಛಾಟಿತ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿಯೂ ಅಪ್ಪ ಮಗನ ವಿರುದ್ಧ ಮುಗಿಬಿದ್ದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು ಕರ್ನಾಟಕದಲ್ಲಿ ಬಿಜೆಪಿ ಐಸಿಯುನಲ್ಲಿ ಇದೆ. ರಾಜ್ಯ ಸರ್ಕಾರದ ತಪ್ಪು ಕ್ರಮಗಳನ್ನು ಖಂಡಿಸಿ,...
Health Tips: ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ಮನೋರೋಗದ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 10ರಿಂದ 18 ಪರ್ಸೆಂಟ್ ಜನರಿಗೆ ಮನೋರೋಗದ ಸಮಸ್ಯೆ ಇದೆ.
ಬ್ರೇನ್‌ನಲ್ಲಿ ಕೆಮಿಕಲ್ ಚೇಂಜಸ್ ಆಗುವುದರಿಂದ ಮನೋರೋಗ ಬರುತ್ತದೆ. ಸಮಾಜದಲ್ಲಿರುವ ಒತ್ತಡ, ಸಂಬಂಧದಲ್ಲಿರುವ ಒತ್ತಡ ಸೇರಿ ಹಲವು ಕಾರಣಗಳಿಂದ ಮನೋರೋಗ ಬರುತ್ತದೆ. ನರರೋಗದಿಂದಲೂ ಮನೋರೋಗ ಬರುತ್ತದೆ. ಹಾಗಾಗಿ ನರರೋಗಕ್ಕೆ ಚಿಕಿತ್ಸೆ...
Health Tips: ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಈಗಾಗಲೇ ಮಕ್ಕಳ ಆರೋಗ್ಯದ ಬಗ್ಗೆ ಹಲವು ಮಾಹಿತಿಯನ್ನು ನಿಮಗೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಓಆರ್‌ಎಸ್ ಏಕೆ ನೀಡಲಾಗುತ್ತೆ ಅಂತಲೂ ವೈದ್ಯರು ವಿವರಿಸಿದ್ದಾರೆ.
ಮಕ್ಕಳಿಗೆ ಫುಡ್ ಪಾಯ್ಸನ್ ಆಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಬಹುದು. ಇದರ ಜತೆ ಜ್ವರದ...
Health Tips: ಇಂದಿನ ಕಾಲದಲ್ಲಿ ಶುಗರ್ ಕಾಮನ್ ಖಾಯಿಲೆಯಾಗಿದ್ದರೂ ಸಹ. ಅದರ ಪರಿಣಾಮ ಮಾತ್ರ ಮಾರಕವಾಗಿರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದರೆ ಅದನ್ನು ನಿರ್ಲಕ್ಷಿಸದೇ, ಸರಿಯಾದ ಚಿಕಿತ್ಸೆ ಆಹಾರ ಪದ್ಧತಿಯನ್ನು ಅನುಸರಿಸುವುದು ತುಂಬಾ ಮುಖ್ಯ ಅಂತಾರೆ ವೈದ್ಯರು.
ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದು, ಸಕ್ಕರೆ ಖಾಯಿಲೆ ನಿರ್ಲಕ್ಷಿಸಿದರೆ, ಲೈಂಗಿಕ ಸಮಸ್ಯೆ, ಮೆದುಳಿನ ಸಮಸ್ಯೆ...
Health Tips: ಇತ್ತೀಚಿನ ಮಕ್ಕಳಲ್ಲಿ ತಲೆನೋವು ಬರುತ್ತಿರುವುದು ಕಾಮನ್ ಆಗಿದೆ. ಹಾಗಾದ್ರೆ ತಲೆಮೋವು ಬರೋದು ಯಾವುದರ ಲಕ್ಷಣ..? ಯಾಕೆ ಬರತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪ್ರಿಯಾ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಚಿಕ್ಕಮಕ್ಕಳಿಗೆ ತಲೆನೋವು ಬರೋದು ಅಪರೂಪ. ಆದರೆ ಹೆಚ್ಚು TV, Mobile ಹೆಚ್ಚು ಸಮಯ ನೋಡಿದಾಗ, ತಲೆ ನೋವು ಬರುತ್ತದೆ. ಇನ್ನು...
Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಿನ್ನೆ ಸಚಿವ ಕೃಷ್ಣಭೈರೇಗೌಡರು ಸರ್ಕಾರಿ ಕಚೇರಿಗಳಿಗೆ ತೆರಳಿ, ಕ್ಲಾಸ್ ತೆಗೆದುಕ``ಂಡಿದ್ದರು. ಅಲ್ಲದೇ, ಆಳಂದ ಶಾಸಕ ಬಿ.ಆರ್ ಪಾಟೀಲ್ ಅವರು ಲಂಚ ನೀಡಿದವರಿಗಷ್ಟೇ ವಸತಿ ನಿಗಮಗಳಿಂದ ಮನೆ ವಿತರಣೆಯಾಗುತ್ತಿದೆ ಎಂದ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
'ಕಾಂಗ್ರೆಸ್ ಸರ್ಕಾರದ...
Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ``ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ``ಂಡಿದ್ದ ಶ್ವೇತಾ ಅವರು, ಸಿರಿಯಲ್‌ನಿಂದ ಆಚೆ ಬಂದಿದ್ದಾರೆ.
ಹಲವು ದಿನಗಳಲ್ಲಿ ಲಕ್ಷ್ಮೀ ಪಾತ್ರಧಾರಿ ಸಿರಿಯಲ್‌ನಲ್ಲಿ ಕಾಣಿಸಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದ್ದು, ಏಕೆ ಬರುತ್ತಿಲ್ಲವೆಂದು ಕಾರಣ ಕೇಳಿದ್ದಾರೆ. ಹಾಗಾಗಿ ಇದೀಗ ಶ್ವೇತಾ ಅವರೇ, ತಮ್ಮ Instagram...
Sandalwood News: ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಸಿದ್ಧರಾದ ಹಲವು ಗಾಯಕರಲ್ಲಿ ಅಖಿಲಾ ಪಜಿಮಣ್ಣು ಕೂಡ ಒಬ್ಬರು. ನೋಡಲು ಸುಂದರವಾಗಿದ್ದು, ಉತ್ತಮ ನಿರೂಪಣಾ ಶೈಲಿ ಇದ್ದ ಕಾರಣ, ಇವರಿಗೆ ಕೆಲ ಕಾರ್ಯಕ್ರಮದಲ್ಲಿ ನಿರೂಪಣೆಯ ಅವಕಾಶವೂ ಸಿಕ್ಕಿತ್ತು. ಹೀಗೆ ಆಲ್‌ರೌಂಡರ್ ಎನ್ನಿಸಿಕ``ಂಡಿದ್ದ ಗಾಯಕಿಯ ಬಾಳಲ್ಲೀಗ ಬಿರುಗಾಳಿ ಬೀಸಿದೆ. ಅಖಿಲಾ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ಇಚ್ಛಿಸಿದ್ದು,...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...