Friday, October 23, 2026

KTV

Political News: ಪಂಚ ಗ್ಯಾರಂಟಿಗಳು ಪಂಚರ್, ಬೆಲೆ ಏರಿಕೆ: ಭ್ರಷ್ಟಾಚಾರದಲ್ಲಿ ಸರ್ಕಾರ ಫಸ್ಟ್ ಎಂದ ಸಿ.ಟಿ. ರವಿ

Political News: ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ..! ಗೃಹಲಕ್ಷ್ಮಿ ಹಣ ನಾಲ್ಕು ತಿಂಗಳಿಂದ ಬಂದಿಲ್ಲ, ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ನಿಶಕ್ತಿಯಾಗಿದೆ..! ಹೀಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕಾಂಗ್ರೆಸ್‌ನ ಆಂತರಿಕ ರಾಜಕಾರಣದ ಕುತಂತ್ರ ಅಡಗಿದೆ ಎಂದು ಆರೋಪಿಸಿರುವ ಅವರು, ಎಸ್‌ಐಟಿ ತನಿಖೆ,...

Political News: ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

Political News: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್‌ ಆಪರೇಷನ್ ವಿಷಯವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಗೃಹಸಚಿವ ಪ್ರಿಯಾಂಕ್ ಖರ್ಗೆ ನಡುವೆ ಪರಸ್ಪರ ಕೆಸರೆರೆಚಾಟ ಶುರುವಾಗಿದೆ. ಇದೀಗ ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಕ್ಪ್ರಹಾರ ನಡೆಸಿದ್ದು, ನಾಲಾಯಕ್ ಎಂದು ಜರಿದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್...

Political News: ಕಾಂಗ್ರೆಸ್ ಪಕ್ಷವನ್ನು ಸಿ.ಡಿ.ಫ್ಯಾಕ್ಟರಿ ಎಂದು ಟೀಕಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ಸದ್ಯ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್‌ದ್ದೇ ಸೌಂಡ್ ಜೋರಾಗಿದೆ. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಹೆಚ್ಡಿಕೆ ಪರ ಬ್ಯಾಟ್ ಬೀಸಿದ್ದು, ಕಾಂಗ್ರೆಸ್ ಪಕ್ಷವನ್ನು ಸಿ.ಡಿ.ಫ್ಯಾಕ್ಟರಿ ಎಂದು ಟೀಕಿಸಿದ್ದಾರೆ. ಆಡಳಿತದಲ್ಲಿರುವ ಸರ್ಕಾರಕ್ಕೆ ಅಧಿಕಾರದ ಹಪಾ ಹಪಿ , ಖುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಿತಿಮೀರಿದೆ. ರಾಜಕೀಯ ವೈರಿಗಳನ್ನು ಸದೆಬಡಿಯಲು 'ಸ್ಟಿಂಗ್ ಆಪರೇಷನ್' ಎಂಬ...

ಸ್ಮಶಾನಕ್ಕೆ ಹೋದಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.

ಜನನ ಇದೆ ಎಂದ ಮೇಲೆ ಮರಣ ಇದ್ದೇ ಇರುತ್ತದೆ ಎಂದರ್ಥ. ಜನಿಸಿದವರು ಸಾಯಲೇಬೇಕು. ಇದು ಪ್ರಕೃತಿ ನಿಯಮ. ಜನನ ಯಾವಾಗ ಎಂದು ತಿಳಿದಿರುತ್ತದೆ. ಆದ್ರೆ ಮರಣ ಯಾವಾಗ ಎಂದು ಯಾರಿಗೂ ತಿಳಿದಿರುವುದಿಲ್ಲ. ಹಾಗಾಗಿ ಸಾವು ಸಂಭವಿಸಿದಾಗ, ದಫನ್ ಮಾಡಲು ಸ್ಮಶಾನಕ್ಕೆ ಹೋಗಲೇಬೇಕಾಗುತ್ತದೆ. ಅಂಥ ಸಮಯದಲ್ಲಿ ನಾವು ಕೆಲ ತಪ್ಪುಗಳನ್ನು ಎಂದಿಗೂ ಮಾಡಬಾರದು. ಆ ತಪ್ಪುಗಳು...

ಸ್ಟಿಂಗ್ ಆಪರೇಷನ್ ಕೇಸ್‌ನಲ್ಲಿ ನನ್ನನ್ನೂ ಫಿಕ್ಸ್ ಮಾಡುವ ಸಂಚು ನಡೆದಿತ್ತು: ಹೆಚ್.ಡಿ.ಕುಮಾರಸ್ವಾಮಿ

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆ.ಪಿ.ನಗರದ ಜೆಡಿಎಸ್ ಕಚೇರಿಯಲ್ಲಿ ಪ್ರೆಸ್‌ಮೀಟ್ ನಡೆಸಿ ಮಾತನಾಡಿದ್ದು, ಸ್ಟಿಂಗ್ ಆಪರೇಷನ್ ಕೇಸ್‌ನಲ್ಲಿ ನನ್ನನ್ನೂ ಫಿಕ್ಸ್ ಮಾಡುವ ಸಂಚು ನಡೆದಿತ್ತು ಎಂದು ಹೇಳಿದ್ದಾರೆ. ಸ್ಟಿಂಗ್ ಆಪರೇಷನ್‌ ಮೂಲ ವ್ಯಕ್ತಿಯನ್ನು ಕರೆಸಿ, ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸುವ ಮೂಲಕ, ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗಿತ್ತು...

ನಾನು ಬಾಯಿ ಬಿಟ್ರೆ ಮತ್ತೆ ಓಪನ್ ಹಾರ್ಟ್ ಸರ್ಜರಿ ಮಾಡಿಸಬೇಕಾಗತ್ತೆ: ಕುಮಾರಸ್ವಾಮಿಗೆ ಪ್ರಿಯಾಂಕ್ ಟಾಂಗ್

Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಸ್ಟಿಂಗ್ ಆಪರೇಷನ್‌ನದ್ದೇ ಚರ್ಚೆ ನಡೀತಿದೆ. ಅದರಲ್ಲೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವ ಪ್ರಿಯಾಂಕ್- ಹೆಚ್ಡಿಕೆ ಸವಾಲ್ ಕೂಡ ಹಾಕುತ್ತಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ,...

Bollywood News: ಅ.28ರೊಳಗೆ ಭಾರತ ತೊರೆಯುವಂತೆ ನಟ ಇಮ್ರಾನ್‌ ಖಾನ್‌ಗೆ ನೋಟೀಸ್

Mumbai: ಬಾಲಿವುಡ್ ನಟ ಅಮೀರ್ ಖಾನ್ ದೂರದ ಸಂಬಂಧಿ ಇಮ್ರಾನ್ ಖಾನ್‌ ಭಾರತ ತೊರೆಯುವಂತೆ ಮುಂಬೈ ಪೋಲೀಸರು ನೋಟೀಸ್ ನೀಡಿದ್ದಾರೆ. ಇಮ್ರಾನ್‌ ಖಾನ್ ಅಮೆರಿಕದ ಪೌರತ್ವ ಹೊಂದಿದ್ದು, ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಪತ್ನಿ ಮತ್ತು ಸಹೋದರಿಯ ಜತೆ ಭಾಗವಹಿಸಿದ್ದರು. ಬೇರೆ ದೇಶದ ಪೌರತ್ವವಿರುವವರು, ಭಾರತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲವೆಂದು ನಿಯಮವಿರುವ...

Mysuru News: ಹೇಗಿರಲಿದೆ ಈ ಬಾರಿ ಮೈಸೂರು ದಸರಾ..? ಯಾರ್ಯಾರು ಬರಲಿದ್ದಾರೆ..?

Mysuru News: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ ಅನುಭವಿ ‘ಪ್ರಶಾಂತ್’ ಆನೆಯನ್ನು ಆಯ್ಕೆ ಮಾಡಲಾಗಿದೆ. 54 ವರ್ಷ ವಯಸ್ಸಿನ ಪ್ರಶಾಂತ್ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಅನುಭವ, ಆರೋಗ್ಯ, ಶಾಂತ ಸ್ವಭಾವ ಹಾಗೂ ಅಂಬಾರಿ ಹೊರುವ ಸಾಮರ್ಥ್ಯವನ್ನು...

Mysuru News: ಮೈಸೂರು ದಸರಾ ಜಂಬೂಸವಾರಿಯ ಸಾರಥಿ ‘ಪ್ರಶಾಂತ್’: ಸಿಎಂ ಡಿ.ಕೆ.ಶಿವಕುಮಾರ್

Mysuru News: ಮೈಸೂರು ದಸರಾ ಜಂಬೂಸವಾರಿಯನ್ನು ಈ ಬಾರಿ ಪ್ರಶಾಂತ್ ಎಂಬ ಆನೆ ಹೊರಲಿದ್ದಾನೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾಡಹಬ್ಬ ಮೈಸೂರು ದಸರೆಯ ಕಿರೀಟಪ್ರಾಯವಾದ ಜಂಬೂಸವಾರಿಯಲ್ಲಿ ಈ ಬಾರಿ ಗಜರಾಜ 'ಪ್ರಶಾಂತ' ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ತಾಯಿ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ಈ...

Udupi News: ನಾಳೆ ಉಚ್ಚಿಲ ದಸರಾ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಆಗಮನ

Political News: ನಾಳೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಉಚ್ಛಿಲ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಉಡುಪಿ ಆಗಮಿಸಲಿದ್ದಾರೆ. ಸಿಎಂ ಸ್ವಾಗತಕ್ಕಾಗಿ ಉಡುಪಿ ಸಿದ್ಧವಾಗಿದ್ದು, ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕ``ಂಡಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ 5 ವರ್ಷಗಳಿಂದ ಸಂಭ್ರಮದ ನವರಾತ್ರಿ ಹಬ್ಬ ಆಚರಿಸುತ್ತ ಬರಲಾಗುತ್ತಿದೆ. ಕುದ್ರೋಳಿ...
- Advertisement -spot_img

Latest News

ಕಾಶಿ- ತಮಿಳು ಸಂಗಮ 5.0 ನೋಂದಣಿ ಪೋರ್ಟಲ್ ಲೋಕಾರ್ಪಣೆ : ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ

New Delhi: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮದಲ್ಲೊಂದು 'ಕಾಶಿ ತಮಿಳು ಸಂಗಮ'ವು 'ಏಕ್ ಭಾರತ್...
- Advertisement -spot_img