Tuesday, April 28, 2026

KTV

Viral Video: ಮಂಗನನ್ನು ಓಡಿಸಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಯುವಕ

Viral News: ಸಾವು ಯಾರಿಗೆ..? ಹೇಗೆ..? ಯಾವಾಗ ಬರುತ್ತದೆ ಅಂತಾ ಯಾರಿಗೂ ತಿಳಿದಿರುವುದಿಲ್ಲ. ಕೆಲವರು ಇಳಿ ವಯಸ್ಸಿನ ತನಕ ಬದುಕಿ, ಅನಾರೋಗ್ಯದಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ. ಅದೆಲ್ಲ ಅವರವರ ಹಣೆಬರಹ. ಅದೇ ರೀತಿ ಇಲ್ಲೋರ್ವ ಬಾಳಿಬದುಕಬೇಕಾದ ಯುವಕ, ಮಂಗ ಓಡಿಸಲು ಹೋಗಿ, ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಮಧ್ಯ ಪ್ರದೇಶದ ಛತ್ತಾಪುರದಲ್ಲಿ...

ಖಾಲಿ ಗ್ಯಾಸ್‌ಗೆ ನೀರು ತುಂಬಿಸಿ, ಸಪ್ಲೈ ಮಾಡಲು ಯತ್ನ: ವೀಡಿಯೋ ವೈರಲ್, ಜನರ ಆಕ್ರೋಶ..

Lucknow News: ಸದ್ಯ ಮದ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ಸಿಲೆಂಡರ್ ವ್ಯತ್ಯಯವಾಗಿದ್ದು, ಹಾರ್ಮೂಜ್ ಜಲಸಂಧಿಯಲ್ಲಿ ಬಂಧನವಾಗಿದ್ದ ಹಡಗುಗಳೆಲ್ಲ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಈ ಗ್ಯಾಸ್ ಸಿಲಿಂಡರ್ ಸಮಸ್ಯೆ ನಿಧಾನವಾಗಿ ಸರಿಯಾಗುತ್ತಿದೆ. ಆದರೆ ಇದೇ ಸಮಸ್ಯೆಯ ಲಾಭ ಪಡೆಯಲು ಕೆಲವು ಕಿಡಿಗೇಡಿಗಳು ಜನರ ಜೀವನದ ಜತೆ ಆಟವಾಡುತ್ತಿದ್ದಾರೆ. ಲಖನೌನ ವಿಕಾಸ್ ನಗರದಲ್ಲಿ ಗ್ಯಾಸ್‌ ಡಿಲೆವರಿ ಮಾಡುವ ವ್ಯಕ್ತಿ...

Viral Video: ಸೀರೆ ಅಂಗಡಿಗೆ ಪಾಶ್ ಆಗಿ ಕಾರಲ್ಲಿ ಬಂದು 7 ಲಕ್ಷ ರೂಪಾಯಿ ಸೀರೆ ಕದ್ದ ಕಳ್ಳಿಯರು..

News: 6 ಹೆಂಗಸರು ಇನೋವಾ ಕಾರ್‌ನಲ್ಲಿ ಸೀರೆ ಅಂಗಡಿಗೆ ಬಂದು, ಗ್ರಾಹಕರ ರೀತಿ ವರ್ತಿಸಿ, ಸೀರೆ ಕದ್ದ ಘಟನೆ ಓರಿಸ್ಸಾದಲ್ಲಿ ನಡೆದಿದೆ. ಓರಿಸ್ಸಾದ ಸೀರೆ ಅಂಗಡಿಗೆ ನುಗ್ಗಿ ಓರ್ವ ಪುರುಷ ಮತ್ತು 6 ಜನ ಮಹಿಳೆಯರು, ಸೀರೆ ನೋಡುವ ಗ್ರಾಹಕರ ಸೋಗಿನಲ್ಲಿ ಬಂದು, 7 ಲಕ್ಷ ಬೆಲೆ ಬಾಳುವ 25ಕ್ಕೂ ಹೆಚ್ಚು ಸೀರೆಗಳನ್ನು ಕದ್ದ``ಯ್ದಿದ್ದಾರೆ. ಅವರು ಮಾಡಿರುವ...

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ನಿರಾಕಾರಿಸಿದ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಬದಲಾಗಿ ಅದನ್ನು ಮಡಿಚಿ ಇಡಲು ಸೂಚಿಸಿದ್ದಾರೆ. ಕಾಶ್ಮೀರದಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆ ವೇಳೆ ಓಮರ್ ಅಬ್ದುಲ್ಲಾ ಟೇಪ್ ಕತ್ತರಿಸುವಾಗ, ಅದರಲ್ಲಿ ತ್ರಿವರ್ಣ ಧ್ವಜದ ಬಣ್ಣವಿತ್ತು. ಈ ಕಾರಣಕ್ಕೆ ಓಮರ್ ಅಬ್ದುಲ್ಲಾ ತಾನು ಆ ಟೇಪ್ ಕತ್ತರಿಸುವುದಿಲ್ಲ. ಅದನ್ನು ಸರಿಯಾಗಿ ಸುತ್ತಿ...

ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರವು ಶಕ್ತಿ, ಪ್ರಗತಿ, ಸಾಂಸ್ಕೃತಿಕ ಪುನರುತ್ಥಾನದ ಹೊಸಯುಗಕ್ಕೆ ಸಾಕ್ಷಿಯಾಗುತ್ತಿದೆ: ಕುಮಾರಸ್ವಾಮಿ

Political News: ಆದಿಚುಂಚನಗಿರಿಯಲ್ಲಿರುವ ಭೈರವೈಕ್ಯ ಮಂದಿರವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿಯ ಜತೆಗೆ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ,...

Haveri News: ಡಾ.ಬಿ.ಆರ್.ಅಂಬೇಡ್ಕರ್-ಜಗಜೀವನ್‌ರಾಮ್ ಜಯಂತ್ಯೋತ್ಸವ ಅದ್ಧೂರಿ ಆಚರಣೆ..

Haveri News: ಹಾವೇರಿ: ಹಾನಗಲ: ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಅವರ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಾನಗಲ್ ಪುರಸಭೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಬು ಜಗಜೀವನರಾಮ್ ಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿರುವ...

ಧಾರವಾಡ ಪ್ರತಿಭಟನಾಕಾರರಿಂದ ಮುಚ್ಚಳಿಕೆ ಪತ್ರ: ಹೀಗೆ ಮಾಡಲು ನೀರ್ದೇಶನ ನೀಡಿದ್ಯಾರು ಎಂದು ಯತ್ನಾಳ್ ಪ್ರಶ್ನೆ

Political News: ನಿನ್ನೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಮುಂದಾಗಿದ್ದು, ಅವರ ಪ್ರತಿಭಟನೆ ತಡೆದ ಪೋಲೀಸರು, ಇನ್ನು 1 ವರ್ಷ ಪ್ರತಿಭಟನೆ ಮಾಡಬಾಾರದು ಎಂದು ಮುಚ್ಚಳಿಕೆ ಬರೆಸಿಕ``ಂಡಿದ್ದಾರೆ. ಅಲ್ಲದೇ 1 ಲಕ್ಷ ದಂಡ ವಿಧಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು...

Sirsi News: ಭೀಮ ಘರ್ಜನೆ ಸಂಘಟನೆಯಿಂದ ಅದ್ದೂರಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

Sirsi News: ಭೀಮಘರ್ಜನೆ ಸಂಘಟನೆಯ ವತಿಯಿಂದ 135ನೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಲಿದೆ. ಸಂಜೆ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಭೀಮಣ್ಣ ನಾಯ್ಕ್ ನೆರವೇರಿಸಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಅರ್ಜುನ ಮಿoಟಿ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದ ನಂತರ ಅಂಬೇಡ್ಕರ್ ಭವನದಿಂದ ಭೀಮಯಾತ್ರೆ...

Dharwad News: ಯೋಗೇಶ್‌ ಗೌಡ ಹತ್ಯೆ ಕೇಸ್‌; ಇಂದು ವಿನಯ್‌ ಕುಲಕರ್ಣಿ ಬಗ್ಗೆ ತೀರ್ಪು ಪ್ರಕಟ

Dharwad News: ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಪ್ರಕಟಿಸಲಿದೆ. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 21 ಮಂದಿ ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ಏ.9ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು....

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ 5 ರೂ., 10 ರೂ. ಪಡೆದು ಔಷಧಿ ನೀಡುವ ಮಹಾಭಾವರಿದ್ದಾರೆ. ಇವರೆಲ್ಲ ರೋಗಿಗಳಿಗೆ ಸೇವೆ ಮಾಡಲೆಂದೇ ತಮ್ಮ ಜೀವನವನ್ನು ಮುಡಿಪಾಗಿರಿಸಿದ ವೈದ್ಯರೆನ್ನಬಹುದು. ಆದರೆ ಕೋಲ್ಕತ್ತಾದಲ್ಲಿ ಇರುವ ಓರ್ವ ವೈದ್ಯ,...
- Advertisement -spot_img

Latest News

Tumakuru: ಬಿಜೆಪಿ ಮುಖಂಡರ ಜೊತೆ ರೈತರ ಪರ ಹೋರಾಟಕ್ಕೆ ಬಂದ ಮಾಜಿ ಸಚಿವ ಕೆ.ಎನ್.ರಾಜಣ್ಣ

Tumakuru News: ತುಮಕೂರು: ಮೈದಾಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸಿದ ಪ್ರತಿಭಟನೆಗೆ ಜಿಲ್ಲಾಡಳಿತ ಮಣಿದಿದ್ದು, ನೀರು ಬಿಡಲು ಒಪ್ಪಿಗೆ ನೀಡಿದ ನಂತರ...
- Advertisement -spot_img