ಬೇಸಿಗೆ ಗಾಲ ಶುರುವಾಗಿದೆ. ಈ ಬೇಸಿಗೆಗೆ ಜನ ದಾಹ ತಣಿಸೋಕ್ಕೆ ಜ್ಯೂಸ್, ಮಿಲ್ಕ್ ಶೇಕ್, ಎಳನೀರಿನ ಮೊರೆ ಹೋಗ್ತಾರೆ. ಇನ್ನು ಬೇಸಿಗೆ ಅಂದ್ರೆನೇ ಐಸ್‌ಕ್ರೀಮ್ ಸೀಸನ್. ಆದ್ರೆ ಈ ಕೊರೊನಾ ಟೈಮ್‌ನಲ್ಲಿ ಹೊರಗಡೆ ಐಸ್‌ಕ್ರೀಮ್ ತಿನ್ನೋಕ್ಕೆ ಭಯ. ಹಾಗಾಗಿ ನಾವು ನಿಮಗಾಗಿ ಕುಲ್ಫಿ ರೆಸಿಪಿಯನ್ನ ತಂದಿದ್ದೇವೆ. ಈ ಕುಲ್ಫಿ ಮಾಡೋಕ್ಕೆ ಬೇಕಾದ ಸಾಮಗ್ರಿ, ಮತ್ತು...