ಕಳೆದೆರಡು ವರ್ಷಗಳಿಂದ ಕೋವಿಡನ ಪರಿಣಾಮದಿಂದ ಸರಿಯಾಗಿ ತರಗತಿಗಳು ನಡೆಯದಿರುವ ಕಾರಣ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರುವ ಘಾಸಿ ಇನ್ನೂ ಮಾಯವಾಗದಿರುವಾಗಲೇ ಸಮಾಜದಲ್ಲಿ ಐಕ್ಯತೆ ಮೂಡಿಸುವಲ್ಲಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಸಂತ ಶಿಶುನಾಳ ಮತ್ತು ಕನಕದಾಸರ ನಾಡಿನಲ್ಲಿ ಇತ್ತೀಚಿಗೆ ಕೆಲ ಕಾಲೇಜುಗಳಲ್ಲಿ ಇದೀಗ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಪ್ರಾರಂಭವಾಗಿರುವುದು...