ಹಿಂದೂ ಸಮ್ಮೇಳನ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ನಡೆದ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು. ಪಟ್ಟಣದ ಶ್ರೀ ಮದ್ಧಾನೇಶ್ವರ ಮಠದಿಂದ ಸಂಜೆ ಆರಂಭಗೊಂಡ ಶೋಭಾಯಾತ್ರೆ ಮೆರವಣಿಗೆ ಪಟ್ಟಣದ ಕೋಕಿಲ ಸರ್ಕಲ್, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಭಕ್ತ ಕನಕದಾಸ ವೃತ್ತ ಮಾರ್ಗವಾಗಿ ಶಾಖಾಪೂರ...
ಕುಷ್ಟಗಿ: ಇಲ್ಲಿಯ ಡಾ.ರಾಜ್‌ಕುಮಾರ್ ಹೆಸರಿನ ಕಲ್ಯಾಣ ಮಂಟಪವನ್ನು ಪುರಸಭೆ ಆಡಳಿತ ಮಂಡಳಿ ಶಾಶ್ವತ ವ್ಯಾಪಾರ ಮಳಿಗೆಯನ್ನಾಗಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮೂಲ ಆಶಯದಂತೆ ಈ ಹಿಂದೆ ಈ ಕಟ್ಟಡವನ್ನು ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾರ್ವಜನಿಕ, ಸರ್ಕಾರದ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ವಿವಿಧ ಇಲಾಖೆಗಳು ಮತ್ತು ಇಲ್ಲಿಯ ಸಂಘ ಸಂಸ್ಥೆಗಳು ಬಳಕೆ ಮಾಡಿಕೊಳ್ಳುತ್ತಿದ್ದವು.
ವಾಣಿಜ್ಯ ಉದ್ದೇಶ ಹೊಂದಿರದ ಕಾರಣಕ್ಕೆ ಈ ಕಟ್ಟಡಕ್ಕೆ...