ಧಾರವಾಡ:ಬಿಜೆಪಿ ನಾಯಕರಿಗೆ ಹೇಳಿಕೊಳ್ಳುವ ಕೆಲಸ ಏನು ಇಲ್ಲಾ. ಹೀಗಾಗಿ ರಾಜ್ಯ ಕಾಂಗ್ರೆಸದ ಬಗ್ಗೆ ಟೀಕೆ ಕಾಂಟವರ್ಸಿ ಮಾಡುತ್ತಾ ಕಾಲಹರಣ ಮಾಡ್ತಾ ಇದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ರು.
ಯಾತ್ನಾಳ ಅವರು ಸರ್ಕಾರ ಕೆವಲ 6 ತಿಂಗಳು ಇರ್ತಾರೆ ಅಂತೀದಾರೆ. ಅವರ ಭವಿಷ್ಯವಾಣಿ ಅವರಿಂದಲೇ ಕೇಳಬೇಕು. ಬಿಜೆಪಿ ನಾಯಕರು ಹತಾಶೆಯಾಗಿ ಹೋಗಿದ್ದಾರೆ...
Hassan: ಅರಸಿಕೆರೆ ತಾಲೂಕಿನ ದುಮ್ಮೆನಹಳ್ಳಿಯ ಗ್ರಾಮ ಪಂಚಾಯಿತಿಯ ಅಮ್ಮನ ಹಟ್ಟಿಯ ಶ್ರೀ ಗಂಗಮಾಳಮ್ಮ ದೇವಿ ದೇವಸ್ಥಾನದ ಜಾತ್ರೆಯ ವಿಚಾರವಾಗಿ ಸ್ಥಳೀಯ ಶಾಸಕರಾದ ಶಿವಲಿಂಗೇಗೌಡರ ವಿರುದ್ಧ ಎನ್...