Saturday, June 14, 2025

lakhs of amount fraud

Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!

ಹುಬ್ಬಳ್ಳಿ: ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಅದನ್ನು ಡಿಲೀಟ್ ಮಾಡಲು ನಗರದ ಶುಶ್ರೂಷಾಧಿಕಾರಿಯೊಬ್ಬರಿಂದ 1,72,552 ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದೆ. ಶುಶ್ರೂಷಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದ ಮಂಜುನಾಥ ಎನ್ನುವಾತ, ಅದರಲ್ಲಿ ಅಶ್ಲೀಲ ಪೋಟೋ ಹರಿಬಿಟ್ಟಿದ್ದಾನೆ. ನಂತರ ಅದನ್ನು ಡಿಲೀಟ್ ಮಾಡಲು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. https://karnatakatv.net/bank-employee-online-payments/ https://karnatakatv.net/bengalore-path-holes-vehical-drivers-suffers/ https://karnatakatv.net/karave-karnayanagowda-praladh-joshi/
- Advertisement -spot_img

Latest News

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ...
- Advertisement -spot_img