www.karnatakatv.net: ಲಕ್ಷ್ಮೇಶ್ವರ: ಮಳೆ ಬಂದಾಗ ಗುಂಡಿಯಲ್ಲಿ ನೀರು ನಿಂತು ಜನರಿಗೆ ಓಡಾಡಲು ತೊಂದರೆಯಾಗಿದ್ದು, ಗ್ರಾಮಸ್ಥರು ಗುಂಡಿಗಳನ್ನು ಮುಚ್ಚಲು ಅಗ್ರಹಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಿಂದ ಶಿಗ್ಲಿವರೆಗಿನ ರಸ್ತೆಯೂ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಟಿವೆ. ಈ ರಸ್ತೆಯಲ್ಲಿ ಗೋನಾಳ ಗ್ರಾಮದಿಂದ ಶಿಗ್ಲಿ ಗ್ರಾಮಕ್ಕೆ ರೈತರು ಜಾನುವಾರುಗಳನ್ನು ಚಿಕಿತ್ಸೆ ಕೊಡಿಸಲು ಹೋಗುತ್ತಾರೆ ಇನ್ನೂ ಈ ರಸ್ತೆಯೂ...