Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ನಾಯ್ಕ್ ಜತೆಗೆ ರೀಲ್ಸ್‌ನಲ್ಲಿ ನಟಿಸಿ ಸೈ ಅನ್ನಿಸಿಕ``ಂಡು, ರೀಲ್ಸ್ ಅಜ್ಜಿ ಎಂದೇ ಖ್ಯಾತರಾಗಿದ್ದ ಲಕ್ಷ್ಮೀ ಅಜ್ಜಿ ಇಂದು ನಿಧನರಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹ``ಸಹಳ್ಳಿಯ ನಿವಾಸಿಯಾಗಿರುವ 93 ವರ್ಷದ ಲಕ್ಷ್ಮೀ ನಾಯಕ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಇವರು ಇವರ ಮರಿಮೊಮ್ಮಗ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ಜತೆ...