Friday, August 29, 2025

landslide

ಭೀಕರ ಪ್ರವಾಹ, ಅಪಾರ ಹಾನಿ – ಉತ್ತರಾಖಂಡದಲ್ಲಿ ಹೆಚ್ಚಿದ ಪ್ರವಾಹ!

ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಮೋಲಿ ಜಿಲ್ಲೆ ತೀವ್ರವಾಗಿ ಪರಿಣಾಮಕ್ಕೊಳಗಾಗಿದ್ದು, ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಅತ್ಯಧಿಕ ಹಾನಿಗೆ ಸಿಲುಕಿವೆ. ಪ್ರವಾಹದ ಪರಿಣಾಮವಾಗಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಚೆಪ್ಡಾನ್ ಮಾರುಕಟ್ಟೆ ಪ್ರದೇಶದಲ್ಲಿ ಹಲವು ಅಂಗಡಿಗಳು ಸಂಪೂರ್ಣ...

ಮಲೇಷ್ಯಾದಲ್ಲಿ ಭೂಕುಸಿತ : 8 ಜನರ ಸಾವು, 50ಕ್ಕೂ ಹೆಚ್ಚು ಜನ ನಾಪತ್ತೆ

ಮಲೇಷ್ಯಾದ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು, 8 ಜನ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಅನುಮಾನವಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 03:00ರ ಸುಮಾರಿಗೆ ರಾಜಧಾನಿ ಕೌಲಾಲಂಪುರ್‌ನ ಉತ್ತರದಲ್ಲಿರುವ ಗುಡ್ಡಗಾಡು ಜೆಂಟಿಂಗ್ ಹೈಲ್ಯಾಂಡ್ಸ್‌ನ ಹೊರಗೆ ಭೂಕುಸಿತ ಸಂಭವಿಸಿದೆ. ಸಮಾಧಿಯಾಗಿರುವ ಜನರನ್ನು ರಕ್ಷಿಸಲು ಅಗ್ನಿಶಾಮಕದಳ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ...

ರಾಜ್ಯ ಹೆದ್ಧಾರಿಯಲ್ಲಿ ಭೂಕುಸಿತ..!

www.karnatakatv.net :ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಹೆದ್ದಾರಿಯಲ್ಲಿ ದಿಡೀರ್ ಭೂಕುಸಿತ ಸಂಭವಿಸಿದ್ದು ವಾಹನ ಸವಾರರು ಆತಂಕಗೊಂಡ ಘಟನೆ ನಡೆದಿದೆ. ಚಾಮರಾಜನಗರ ಪಟ್ಟಣದ  ಆರ್.ಟಿ. ಓ ರಸ್ತೆ ಬಳಿ ಇರುವ ಮೇಲುಸೇತುವೆ ಬಳಿಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು ಚಾಮರಾಜನಗರ ಗುಂಡ್ಲುಪೇಟೆ ಹೆದ್ದಾರಿಯು ಕೆಲ ಕಾಲ ರಸ್ತೆ ಸಂಚಾರ ಅಸ್ಯವ್ಯಸ್ತಗೊಂಡಿತು. ಹೆದ್ದಾರಿ ರಸ್ತೆಯಲ್ಲಿ ಸುಮಾರು 40 ಅಡಿ ಭೂಕುಸಿತದಿಂದ ಆತಂಕಗೊಂಡ ಕಾರಣ ಮುಖ್ಯ...
- Advertisement -spot_img

Latest News

ಯುದ್ಧ ಮಾಡುವಾಗ ಇದನ್ನು ಗಮನದಲ್ಲಿರಿಸಬೇಕಂತೆ.. (ಇದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬಹುದು)

Mahabharat: ಕುರುಕ್ಷೇತ್ರ ಯುದ್ಧ ನಡೆಯುವಾಗ ಶ್ರೀಕೃಷ್ಣ ಪಾಂಡವರಿಗೆ ಕೆಲ ಸಲಹೆಗಳನ್ನು ನೀಡಿದ್ದ. ಯಾವ ರೀತಿಯಾಗಿ ಯುದ್ಧ ಮಾಡಬೇಕೆಂದು ಹೇಳಿದ್ದ. ಇಂದು ನಾವು ಶ್ರೀಕೃಷ್ಣ ಅಂದು ಯುದ್ಧ...
- Advertisement -spot_img