Wednesday, September 17, 2025

Lanka cricket Board

ಭಾರತಕ್ಕೆ ಡು ಆರ್ ಡೈ ಮ್ಯಾಚ್

https://www.youtube.com/watch?v=idoRyj-2Sig ದುಬೈ:  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಇಂದು ಭಾರತ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊನ್ನೆ ಪಾಕಿಸ್ಥಾನ ವಿರುದ್ಧ ವಿರೋಚಿತವಾಗಿ ಸೋತ ಭಾರತ ಗಾಯಗೊಂಡ ಹುಲಿಯಂತಾಗಿದೆ. ಕಳೆಪೆಯಾಗಿವರು ಬೌಲಿಂಗ್ ವಿಭಾಗ ಮಾಡಿದ ತಪ್ಪಿನಿಂದ ಪಾಠ ಕಲಿತು ಹೆಚ್ಚು...

ಇಂದು ಲಂಕಾ ಬಾಂಗ್ಲಾ ಹೈವೋಲ್ಟೆಜ್ ಮ್ಯಾಚ್

https://www.youtube.com/watch?v=N5u1dnBJCmI ದುಬೈ:ಏಷ್ಯಾಕಪ್ ನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆಡಿದ ಮೊದಲ ಪಂದ್ಯಗಳನ್ನು ಕೈಚೆಲ್ಲಿರುವ ಬಾಂಗ್ಲಾ ದೇಶ ಮತ್ತು ಶ್ರೀಲಂಕಾ ತಂಡಗಳು ಮೊದಲ ಗೆಲುವಿಗಾಗಿ ಹೋರಾಡಲಿವೆ. ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ದು ತಂಡ ಸೂಪರ್ 4 ಹಂತಕ್ಕೆ ಏರಲಿದೆ. ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ. https://www.youtube.com/watch?v=Venilp67rgM ಏಷ್ಯಾಕಪ್ ನ ಐದು ಬಾರಿ ಚಾಂಪಿಯನ್ ಶ್ರೀಲಂಕಾ ತಂಡ...

ಏಷ್ಯಾಕಪ್: ಲಂಕಾ ತಂಡ ಪ್ರಕಟ 

https://www.youtube.com/watch?v=F1SoKq4fPV4 ಕೊಲೊಂಬೊ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಲಂಕಾ ಕ್ರಿಕೆಟ್ ಮಂಡಳಿ 18 ಆಟಗಾರರನೊಳಗೊಂಡ ತಂಡವನ್ನು ಪ್ರಕಟಿಸಿದೆ. ಐದು ಬಾರಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಎಡಗೈ ಯುವ ವೇಗಿ ದಿಲ್ಶಾನ್ ಶನಕಾಗೆ ಮಣೆ ಹಾಕಿದೆ.  ದಾಸಾನು ಶನಕಾ ನೇತೃತ್ವದ ತಂಡದಲ್ಲಿ ಅಶೆನ್ ಬಾಂದಾರಾಗೆ ಕೂಡ ಸ್ಥಾನ ನೀಡಲಾಗಿದೆ. https://www.youtube.com/watch?v=ys-634bkwZ4 ತಂಡದಲ್ಲಿ  ಅನುಭವಿ ಆಟಗಾರ ದಿನೇಶ್ ಚಾಂಡಿಮಲ್, ಧನಂಜಯ ಡಿಸಿಲ್ವಾ ಮತ್ತು...

 ಇನ್ನಿಂಗ್ಸ್ ಮುನ್ನಡೆ ಪಡೆದ ಶ್ರೀಲಂಕಾ ಪಾಕಿಸ್ಥಾನದಿಂದ ಪ್ರತಿಹೋರಾಟ

https://www.youtube.com/watch?v=2JnXFXqRdXY ಗಾಲೆ: ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಪಾಕಿಸ್ಥಾನವು ದ್ವಿತೀಯ ಇನ್ನಿಂಗ್ಸ್‍ನಲ್ಲಿ ಶ್ರೀಲಂಕಾಕ್ಕೆ ಪ್ರಹಾರವಿಕ್ಕಲು ಸಫಲವಾಗಿದೆ. ಪಂದ್ಯದ ಮೂರನೇ ದಿನದಂತ್ಯಕ್ಕೆ 176 ರನ್‍ಗಳಿಗೆ ಲಂಕಾದ 5 ವಿಕೆಟ್‍ಗಳನ್ನು ಕಿತ್ತಿರುವ ಪಾಕಿಸ್ಥಾನವು ಪಂದ್ಯವನ್ನು ತನ್ನೆಡೆಗೆ ತಿರುಗಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ಹಿನ್ನಡೆಯ ಹೊರತಾಗಿಯೂ ಶ್ರೀಲಂಕಾವು ಒಟ್ಟು 323 ರನ್‍ಗಳ ಮುನ್ನಡೆ ಹೊಂದಿದೆ. ಆದರೆ ಮೊದಲ ಟೆಸ್ಟಿನಲ್ಲಿ ಮೊದಲ ಇನ್ನಿಂಗ್ಸ್...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img