ಬಿಹಾರ:ಮಗಳ ಮದುವೆಯನ್ನು ಒಳ್ಳೆಯ ಕುಟುಂಬದ ಮನೆಯವರೊಟ್ಟಿಗೆ ಗೊತ್ತುಮಾಡಿದ್ದರು ಇನ್ನುಕೆಲವೇ ದಿನಗಳಲ್ಲಿ ಮದುವೆಯಾಗುವುದಿತ್ತು ಆದರೆ ಮದುವೆಯಾಗಬೇಕಿದ್ದ ಹುಡುಗಿ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಮಗಳು ಪ್ರಿಯಕರನ ಜೊತೆ ಓಡಿಹೋಗಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ಅವಳನ್ನು ಜೀವಂತ ಇರುವಾಗಲೇ ಅವಳ ಶ್ರಾಧ್ಧಾ ಮಾಡಿ ಮುಗಿಸಿದ್ದಾರೆ.
ಬಿಹಾರದ ಚಂಪಾನಗರದ ಮಸೂರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮನೆಯ...