ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಈಗ ಸಂಭ್ರಮದ ವಾತಾವರಣ. ಮನೆಯಲ್ಲಿ ನಿರಂತರವಾಗಿ ಸಂತಸದ ಕ್ಷಣಗಳು ಅರಳುತ್ತಿದ್ದು, ಹಬ್ಬದ ಸಡಗರ ಮೂಡಿದೆ. ತೆಲುಗು ಚಿತ್ರರಂಗದ ಜನಪ್ರಿಯ ಸ್ಟಾರ್ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ದಂಪತಿ ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 10ರಂದು ಹೈದರಾಬಾದ್‌ನ ರೈಂಬೋ ಆಸ್ಪತ್ರೆಯಲ್ಲಿ ಲಾವಣ್ಯ ತ್ರಿಪಾಠಿ ಗಂಡು ಮಗುವಿಗೆ ಜನ್ಮ...