Sunday, December 22, 2024

life end

KS Eshwarappa-ಈಶ್ವರಪ್ಪಾಗೆ ಬಿ ರಿಪೋರ್ಟ್ ಅಂಗಿಕರಿಸಿದ ನ್ಯಾಯಾಲಯ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ 40% ಲಂಚದ ಆರೋಪದ ಮೇಲೆ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಆತ್ಮಹತ್ಯಗೆ ಮಾಜಿ ಸಚಿ ವ ಕೆ ಎಸ್ ಈಶ್ವರಪ್ಪ ನವರೇ ಕಾರಣವೆಂದು  ವ್ಯಾಟ್ಸಪ್  ಚಾಟಿಂಗ್ ಮೂಲಕ ಸಾಬೀತು ಪಡಿಸಿ ಅವರ ವಿರುದ್ದ ಪ್ರಕರಣ...

private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು

ಉಡುಪಿ: ನಗರದ ಮಾರ್ಕೆಟ್ ರಸ್ತೆಯಲ್ಲಿರವ ಖಾಸಗಿ ಕಂಂಪನಿಯಲ್ಲಿ ಕೆಲಸ ಮಾಡುತಿದ್ದ  ಮಾರ್ಕೆಟ್ ಬಳಿಯ ನಿವಾಸಿಯಾಗಿರುವ ಪ್ರಮಿಳಾ ದೇವಾಡಿಗ ಎನ್ನುವ ಮಹಿಳೆ ತಾನು ಕಾರ್ಯ ನಿರ್ವಹಿಸುತಿದ್ದ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾಳೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅಥವಾ ಕೌಟಿಂಬಿಕ ಕಲಹದಿಂದಾಗಿ ಕೊಲೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ,ಪ್ರಮಿಳಾ ದೇವಾಡಿಗ (32)ಖಾಸಗಿ ಕಂಪನಿಯಲ್ಲಿ ಕೆಲಸ...

Police-ಮನೆಯಲ್ಲಿ ಗಂಡನಿದ್ದರೂ ಪ್ರಿಯಕರನೊಂದಿಗೆ ಪರಾರಿ

ದೊಡ್ಡಬಳ್ಳಾಪುರ:ಇತ್ತೀಚಿನ ದಿನಗಳಲ್ಲಿ ಮದುವೆಯಾದರೂ ಹುಡುಗ ಅಥವಾ ಹುಡುಗಿ ದುಡ್ಡಿನ ವ್ಯಾಮೋಹಕ್ಕೆ ಅಥವಾ ,ಮಾತಿನ ಮೋಡಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅಕ್ರಮ ಸಂಭಂದವನ್ನು ಸಹಿಸದೇ ಕೊನೆಗೆ ಮರಣದಲ್ಲಿ ಅಂತ್ಯ ಕಾಣುತ್ತವೆ. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಹರೀಶ್ ಮತ್ತು ಭಾರತಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ  ಪರಿಚಯ ಪ್ರೀತಿಗೆ ತಿರುಗಿ ಮದುವೆ...

Dowry- ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪ

ಹಾಸನ: ಹಾಸನ ಬಡಾವಣಾ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಣೆ ತರುವುದಾಗಿ ಕಿರುಕುಳ ನೀಡಿ ಗಂಡನೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆಂದು ಪತ್ನಿ ಪೋಷಕರಿಂದ ಆರೋಪ ಮಾಡಿ  ಠಾಣಿಗೆ ದೂರನ್ನು ದಾಖಲಿಸಿದ್ದಾರೆ ಬೇಲೂರು ತಾಲ್ಲೂಕಿನ, ಅರೇಹಳ್ಳಿ ಹೋಬಳಿ ಮೂರೇಹಳ್ಳಿ ಗ್ರಾಮದ ಯೋಗೇಶ್ ಎನ್ನುವವರು ಕಳೆದ ಆರು ವರ್ಷದ ಹಿಂದೆ ಯಡಿಯಾರು ಗ್ರಾಮದ ಅನಿತಾ ಎನ್ನುವವರನ್ನು ಮದುವೆಯಾಗಿದ್ದರು ಆದರೆ ನಂತರ...

Police- ಬೆಂಡಿಗೇರಿ ಠಾಣೆ ಪಿಎಸ್ಐ ಹೃದಯಾಘಾತದಿಂದ ಸಾವು…

ಹುಬ್ಬಳ್ಳಿ: ಅವಳಿನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. 1993 ರ ಬ್ಯಾಚಿನ‌ 58 ವರ್ಷದ ಹಾಜಪ್ಪ ಕಬಾಡೆ ಎಂಬ ಪಿಎಸ್ಐ ಅವರೇ ನಿಧನರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಧಾರವಾಡದ ವಿದ್ಯಾಗಿರಿ ಠಾಣೆಯಿಂದ ಪದನ್ನೋತಿ ಹೊಂದಿ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತಿದ್ದ...

Police-ಪುಡಿರೌಡಿಗಳಿಂದ ಯುವಕನ ಹತ್ಯೆ

ಹುಬ್ಬಳ್ಳಿ: ಪುಡಿ ರೌಡಿಗಳ ಗುಂಪೊಂದು ವ್ಯಕ್ತಿ ಓರ್ವನಿಗೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಗರದ ಇಸ್ಲಾಂಪೂರ ರಸ್ತೆಯ ಮಸೀದಿ ಹತ್ತಿರದ ಸಿದೀಕ್ ಕಿನಾಲ್ ಬಳಿ ನಡೆದಿದೆ. ಚಾಕು ಇರಿತಕೊಳಗಾದ ವ್ಯಕ್ತಿ ಖಾದರ ಭಾಷಾ ಔದರಿ (26) ಎಂಬಾತನೇ ಸಾವನ್ನಪ್ಪಿದ್ದಾನೆ.‌ಹಳೇ ದ್ವೇಷದ ಹಿನ್ನಲೆಯಲ್ಲಿ ಉಮರೆಜ್ ಹಾಗೂ ಅವೇಜುಲ್ಲಾ ಎಂಬ ಆರೋಪಿಗಳ...

Nandi parvatha: ಆಪ್ತನಿಂದಲೆ ಕೊಲೆಯಾದ ಜೈನ ಮುನಿ

ಬೆಳಗಾವಿ:ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ವಾಸವಾಗಿದ್ದ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಜುಲೈ 6 ರಂದು ಆಶ್ರಮದಿಂದ  ಕಾಣೆಯಾಗಿದ್ದರು , ಘಟನೆ ಬಳಿಕ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ನಂತರ ಕಾರ್ಯ ಶೋಧ ನಡೆಸಿದ ಪೊಲೀಸರು ಕೊಲೆಗಾರರನ್ನು ಕಂಡುಹಿಡಿದಿದ್ದಾರೆ. ಕೊಲೆಗಾರರನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ನಿಜ ಬಾಯಿಬಿಟ್ಟಿದ್ದಾನೆ ಮೂಲತಃ ಖಟಕಬಾವಿ...

ಕಂಟೈನರ್ ನುಗ್ಗಿ ಹನ್ನೆರಡು ಜನರ ಮಾರಣ ಹೋಮ

ಕ್ರೈಮ್ ಸುದ್ದಿ: ಹೊರಗೆ ಹೋದ ಮನುಷ್ಯ ಚೆನ್ನಾಗಿ ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಟ್ಟುಕೊಳ್ಳಬಾರದು ಬಿಡಿ. ಏಕೆಂದರೆ ನಅವು ಹುಷಾರಾಗಿದ್ದರು ನಮ್ಮ ಮುಂದಿರುವವರು ಯಾವರೀತು ಇರುತ್ತಾರೆ ಎಂಬುದೇ ಗೊತ್ತೆಇರಲ್ಲ ಇದಕ್ಕೆ ಸಾಕ್ಷಿ ಎಂಬಂತೆಈಗ ಹೇಳ ಹೊರಟಿರುವ ರಸ್ತೆ ಅಪಘಾತ ಹೌದು ಸ್ನೇಹಿತರೆ ಮುಂಬೈ ಮತ್ತು ಆಗ್ರಾ ಹೆ್ದ್ದಾರಿಯಲ್ಲಿ ಬರುವ ಪಲಾಸ್ನೇರ್ ಎನ್ನುವ ಒಂದು ಗ್ರಾಮದಲ್ಲಿ ಸ್ತೆಯ ಪಕ್ಕದಲ್ಲಿರುವ ಹೊಟೇಲ್...

ಬಿಎಂಟಿಸಿಗೆ ಮತ್ತೊಂದು ಬಲಿ

state news : ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ ಮತ್ತೊಂದು ಬಲಿ ಪಡೆದಿದೆ.  ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಈ ಘಟನೆ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ. ಬೈಕ್ ಸವಾರನಿಗೆ ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಹಿಂದಿನಿಂದ ಬರ್ತಿದ್ದ ಬಸ್...

ವಿಶ್ವದ ಹಿರಿಯ ಮಹಿಳೆ ಇನ್ನಿಲ್ಲ..!

International news : ವಿಶ್ವದ ಅತ್ಯಂತ ದೀರ್ಘಾಯುಷಿ ಎನಿಸಿಕೊಂಡಿದ್ದ ಫ್ರಾನ್ಸ್ ದೇಶದ ಕ್ರೈಸ್ತ ಸನ್ಯಾಸಿನಿ ಲೂಸಿಲಿ ರ‍್ಯಾಂಡನ್ ತಮ್ಮ 118 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ಎಎಫ್ ಪಿ ಸುದ್ದಿಸಂಸ್ಥೆ ತಿಳಿಸಿದೆ.. ಸಿಸ್ಟರ್ ಆಂದ್ರೆ ಅಂತಲೇ ಜನಪ್ರಿಯರಾಗಿದ್ದ ರ‍್ಯಾಂಡನ್ ಫ್ರಾನ್ಸ್ ದಕ್ಷಿಣ ಭಾಗದ ಪ್ರಾಂತ್ಯವೊಂದರಲ್ಲಿ ಫೆಬ್ರುವರಿ 11, 1904 ರಂದು ಜನಿಸಿದ್ದರು. ಅವರು ಹುಟ್ಟಿದ ಒಂದು ದಶಕದ...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img