www.karnatakatv.net :ಚಾಮರಾಜನಗರ: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ನೀರೆತ್ತುವ ಘಟಕದಿಂದ ಕಾವೇರಿ ನೀರಾವರಿ ನಿಗಮದ ಯೋಜನೆಯಂತೆ ಕೊಳವೆ ಮೂಲಕ ನೀರು ಹರಿಸಲಾಗುತ್ತಿದೆ.
ಇಂದಿನಿಂದ ಪ್ರಾಯೋಗಿಕವಾಗಿ ಕಬಿನಿ ನದಿಯಿಂದ ಚಾಮರಾಜನಗರದ ಕೋಡಿಮೋಳೆ ಕೆರೆಗೆ ನೀರು ಹರಿಬಿಡಲಾಗ್ತಿದೆ. ನೀರು ಸರಾಗವಾಗಿ ಹರಿಯುತ್ತಿದೆಯೋ ಇಲ್ಲವೋ ಎನ್ನುವ ಬಗ್ಗೆ ನೀರಾವರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ಮೂಲಕ ನೀರು...