ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಸಂಸದ ಲಿಂಡ್ಸೆ ಗ್ರಾಹಮ್ ಅವರು ಭಾರತ, ಚೀನಾ, ಬ್ರೆಜಿಲ್ ದೇಶಗಳನ್ನು ಬೆದರಿಸುವ ತಂತ್ರ ಅನುಸರಿಸಿದ್ದಾರೆ. ರಷ್ಯಾ ಜತೆ ನೀವೇನಾದ್ರೂ ವ್ಯಾಪಾರ ಮುಂದುವರೆಸಿದರೆ ನಿಮ್ಮ ಆರ್ಥಿಕತೆಯನ್ನೇ ಹೊಸಕಿ ಹಾಕುತ್ತೇವೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಲಿಂಡ್ಸೆ ಗ್ರಾಹಮ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ...