ಹುಬ್ಬಳ್ಳಿ: ಸಾಲ ಪಡೆದುಕೊಂಡರೆ ನೀವು ಹತ್ತು ವರ್ಷ ಹಣ ವಾಪಸ್ಸು ನೀಡಿದರೂ ಸಾಲ ತೀರುವುದಿಲ್ಲ. ಏಕೆಂದರೆ ಅಲ್ಲಿ ನಡೆಯುತ್ತಿರುವುದು ಮೀಟರ್ ಬಡ್ಡಿ ವ್ಯವಹಾರ. ನೀವೇನಾದರೂ ಒಂದು ಲಕ್ಷ ಸಾಲ ಪಡೆದುಕೊಂಡರೆ ವಾರಕ್ಕೆ ಹತ್ತು ಸಾವಿರ ಬಡ್ಡಿ ಕಟ್ಟಬೇಕಂತೆ.
ಹುಬ್ಬಳ್ಳಿ : ಜನರು ಅರ್ಥಿಕ ಸಂಕಷ್ಟದ ಸಮಯದಲ್ಲಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಸಂಸಾರದ ತಕ್ಕಡಿಯನ್ನು ತೂಗುತ್ತಾರೆ...
ಧಾರವಾಡ:ಸಾಲಗಾರರ ಕಿರುಕುಳವನ್ನು ತಾಳಲಾರದೆ ಹಾಗೂ ಬಡ್ಡಿ ದಂಧೆಗೆ ಸಿಲುಕಿ ಧಾರವಾಡದಲ್ಲಿ ತನಗಾದ ಅನ್ಯಾಯದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧಾರವಾಡ ನಗರದ ಕೆಲಗೇರಿ ಬಡಾವಣೆಯ ಚೈತನ್ಯ ನಗರದಲ್ಲಿರುವ ನಿಂಗರಾಜ್ ಸಿದ್ದಪ್ಪ ಎನ್ನುವವರು ತನ್ನ ಮನೆಯ ದಾಖಲೆಗಳನ್ನು ಕರೆಪ್ಪ ಗುಳೆನವರ ಮುಖಾಂತರ ಆನಂದ್ ಪಾಸ್ತೆ ಎನ್ನುವವರ ಬಳಿ ಅಡಮಾನವಾಗಿ ಇಟ್ಟು ನಿಂಗರಾಜ್...
ಕೊಪ್ಪಳ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧದ ನಡುವೆಯೂ, ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅಂಜನಾದ್ರಿ ಬೆಟ್ಟ ಏರಿರುವ ಘಟನೆ ಗಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ...