international news:
ಟಿಸ್ಲಾ ಕಂಪನಿಯ ಸ್ಥಾಪಕ ಎಲಾನ್ ಮಸ್ಕ ಪ್ರತಿ ದಿನವು ಎಂದಲ್ಲಾ ಒಂದು ವಿಷಯಕ್ಕೆ ಚರ್ಚೆಯಲ್ಲಿರುತ್ತಾರೆ. ಟ್ವಿಟರ್ ಖಾತೆಯನ್ನು ಖರೀದಿಸಿದ ಎಲಾನ್ ಮಸ್ಕ ಈಗ ಅದರ ನೀಲಿ ಬಣ್ಣವಿರುವ ಹಕ್ಕಿಯನ್ನು ತೆಗೆದುಹಾಕಿ ಕ್ರಿಪ್ಟೋ ಕರೆನ್ಸಿಯ ಡಾಗ್ ಕಾಯಿನ್ ನಾಯಿಯ ಚಿತ್ರವನ್ನು ಹಾಕಿ ಎಲ್ಲರಲ್ಲೂ ಕತೂಹಲ ಮಡಿಸಿದ್ದಾರೆ.ಈ ನಾಯಿಯ ಲೋಗೋ ಕೇವಲ ವೆಬ್ ಆವೃತ್ತಿಗೆ ಮಾತ್ರ...