https://www.youtube.com/watch?v=-swWvHyW4eM
ಯಜೀನ್: ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಲಾಂಗ್ ಜಂಪರ್ ಎಂಬ ಹಿರಿಮೆಗೆ ಅಥ್ಲೀಟ್ ಮುರಳಿ ಶ್ರೀಶಂಕರ್ ಪಾತ್ರರಾಗಿದ್ದಾರೆ.
ಡಾರ್ಕ್ ಹಾರ್ಸ ನಂತೆ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಪ್ರವೇಶಿಸಿದ್ದ ಮುರಳಿ ಶ್ರೀಶಂಕರ್ ಈ ಋತುವಿನ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಶನಿವಾರ ನಡೆದ ಬಿ...