ಅಗ್ನಿ ಪರೀಕ್ಷೆ ಅನ್ನೋ ಶಬ್ಧ ಕೇಳಿದ ತಕ್ಷಣ ನಮ್ಮ ತಲೆಗೆ ಹೊಳೆಯುವ ಮೊದಲ ಹೆಸರೇ ಸೀತಾ ಮಾತೆ. ಸೀತೆಗೆ ಶ್ರೀರಾಮ ಗ್ನಿ ಪರೀಕ್ಷೆಗೆ ದೂಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಯಾಕೆ ಶ್ರೀರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡಿದನೆಂದು ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಒಮ್ಮೆ ಶ್ರೀರಾಮನ...
ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು...
ಭಾರತದಲ್ಲಿ ರಾಮಮಂದಿರದ ಬಗ್ಗೆ ಮಾತನಾಡಿದರೆ, ಎಲ್ಲರಿಗೂ ಮೊದಲು ನೆನಪಿಗೆ ಬರುವುದು, ಅಯೋಧ್ಯೆಯಲ್ಲಿ ತಯಾರಾಗುತ್ತಿರುವ ರಾಮಮಂದಿರ. ಆದ್ರೆ ನಾವಿಂದು ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರಾಮ ಜನ್ಮ ಭೂಮಿ ಅಯೋಧ್ಯೆಯ ರಾಮ ಮಂದಿರ. ಈ ಮಂದಿರ ಕಟ್ಟುವ ಕೆಲಸ ನಡೆಯುತ್ತಿದ್ದು, ಇನ್ನು ಕೆಲ ವರ್ಷಗಳಲ್ಲೇ, ಸುಂದರವಾದ, ರಾಮನ ಬೃಹತ್ ಮೂರ್ತಿ ಇರುವ...
ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.
ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...
ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಪಾರ್ವತಿಗೆ ಹೇಳಿದ್ದನಂತೆ. ಜೀವಭಯ, ಮಾಟ ಮಂತ್ರದ ಭಯ, ಶತ್ರುಬಾಧೆ ಏನೇ ಇದ್ದರೂ ಪ್ರತಿದಿನ 108 ಬಾರಿ ರಾಮನಾಮ ಜಪ ಮಾಡಿದರೆ, ಎಲ್ಲ ಭಯ ಹೋಗುತ್ತದೆ. ಧೈರ್ಯ ಮೈಗೂಡುತ್ತದೆ ಎಂಬ ನಂಬಿಕೆ ಇದೆ. ಇನ್ನು ರಾಮನಾಮ ಜಪದ ಜೊತೆ ಕೆಲವರು ರಾಮಕೋಟಿಯನ್ನ ಬರೆಯುತ್ತಾರೆ. ಹಾಗಾದ್ರೆ ರಾಮಕೋಟಿಯನ್ನೇಕೆ...
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ಎಂಬ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ. ಈ ಪದ್ಯದಲ್ಲೇ ಇರುವಂತೆ ರಾಮನ ಆರಾಧಿಸಿದರೆ ಸಿಗುವ ನೆಮ್ಮದಿಗಿಂತ ಬೇರೆಯದ್ದು ಮತ್ತೊಂದಿಲ್ಲ. ರಾಮನಾಮ ಜಪದ ಮೂಲಕ ರಾಮನನ್ನು ಆರಾಧಿಸಿದರೆ, ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬುದು ಹಲವು ಭಕ್ತರ ನಂಬಿಕೆ. ಹಾಗಾದ್ರೆ ರಾಮನಾಮ ಜಪ ಮಾಡುವುದರಿಂದ ಜೀವನದಲ್ಲಾಗುವ ಬದಲಾವಣೆಗಳೇನು...
ರಾಮನಾಮ ಜಪಕ್ಕಿಂತ ಅತ್ಯುತ್ತಮವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಹೇಳಿದ್ದಾನೆ. ಶತ್ರುಬಾಧೆ, ಜೀವಭಯ, ಮಾಟ ಮಂತ್ರ ಭಯ ಏನೇನ ಇದ್ದರೂ ಪ್ರತಿ ದಿನ 108 ಬಾರಿ ರಾಮನಾಮ ಜಪಿಸಿದರೆ ಎಲ್ಲ ಭಯಗಳೂ ಓಡಿಹೋಗುತ್ತದೆ. ಅಲ್ಲದೇ ಧೈರ್ಯ ಬರುತ್ತದೆ ಎಂಬ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಇಂದು ನಾವು ರಾಮ ನಾಮವನ್ನ ಬರೆಯುವುದೇಕೆ ಎನ್ನುವುದರ ಬಗ್ಗೆ...