Hubli News: ಹುಬ್ಬಳ್ಳಿ: ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
https://youtu.be/OpZhxniyVtM
ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಮಾರುತಿ ಆಲ್ಡ್ ಕಾರು ಇಂದಿರಾ ನಗರದ...
ಚನ್ನರಾಯಪಟ್ಟಣ: ಸರ್ಕಾರಿ ಗೋದಾಮಿನಿಂದಲೇ ಅಕ್ರಮವಾಗಿ ಪಡಿತರ ಸಾಗಾಣೆ ಮಾಡುವ ವೇಳೆ ಪೊಲೀಸರು ದಾಳಿ ಮಾಡಿರುವ ಘಟನೆ ಚನ್ನರಾಯಪಟ್ಟಣದ ಮೈಸೂರು ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿರುವ ಗೋಡಾನ್‌ನಲ್ಲಿ ನಡೆದಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋಡಾನ್‌ನಿಂದ ರಾತ್ರಿ ಮೂರು ಗಂಟೆ ಸಮಯದಲ್ಲಿ ಅಕ್ರಮವಾಗಿ ಗೋಧಿ ಸಾಗಾಣೆ ಮಾಡಲು ಲಾರಿಗೆ ಗೋಧಿ ತುಂಬಲಾಗುತ್ತಿತ್ತು.350 ಚೀಲ ಗೋಧಿಯನ್ನು ಲಾರಿಗೆ...
ದೇವದುರ್ಗ:ಅಕ್ರಮ ದಂಧೆ ತಡೆಯಲು ಹೋದ ಶಾಸಕಿ ಕರೆಮ್ಮ ಜಿ ನಾಯಕ್ ಅವರಿಗೆ ಜೇವ ಬೆದರಿಕೆ ಹಾಕಿರುವ ಕಾರಣ ನನಗೆ ಭದ್ರತೆ ನೀಡಬೇಕೆಂದು ಸದನದಲ್ಲಿ ಸಭಾಧ್ಯಕ್ಷರಾದ ಯು ಟಿ ಕಾದರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ತಾವು ದೇವದುರ್ಗದ ಶಾಸಕಿಯಾಗಿದ್ದು ನಾನು ಕ್ಷೆತ್ರದಲ್ಇ ನಡೆಯುವ ಅಕ್ರಮ ದಂಧೆಗಳಾದ ಅಕ್ರಮ ಮರಳು ಸಾಗಣೆ, ಮಟ್ಕಾ ಮ ಇಸ್ಪೇಟ್ ದಂಧೆಗಳನ್ನು ನಿಷೇಧ...
ಬೆಂಗಳೂರು : ಟ್ರೇಡರ್ಸ್ ಯೂನಿಯನ್‌ನಿಂದ ನಾಳೆ ದೇಶಾದ್ಯಂತೆ ಮುಷ್ಕರಕ್ಕೆ ಕರೆ ನೀಡಿದ್ದು, ಸರಕು ಸಾಗಾಣೆ ಲಾರಿಗಳನ್ನು ರಸ್ತೆಗೆ ಇಳಿಸಿದಿರಲು ತೀರ್ಮಾನಿಸಲಾಗಿದೆ.
ತೈಲ ಬೆಲೆ ಏರಿಕೆಯನ್ನು ಖಂಡಿಸುವುದರ ಜೊತೆಗೆ ವಿವಿಧ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ದ 40 ಸಾವಿರಕ್ಕೂ ಹೆಚ್ಚು ವರ್ತಕರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.
https://www.youtube.com/watch?v=pwNs8emiewE