ಉತ್ತರ ಪ್ರದೇಶ: ಪ್ರೀತಿಗೆ ಕಣ್ಣಿಲ್ಲ ಜಾತಿ ಇಲ್ಲ. ಧರ್ಮ ಇಲ್ಲ ವಯಸ್ಸಿನ ಅಂತರವಿಲ್ಲ ಎಂದು ಹೇಳಿ ಅಂತರ್ ಜಾತಿ ವಿವಾಹಗಳು ಮಾಡಿಕೊಳ್ಳುತ್ತಾರೆ ಆದರೆ ಜಾತಿಗೆ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಮಗಳನ್ನೇ ಮದುವೆಯಾಗಿದ್ದಾನೆ, ಇದೆಲ್ಲಾ ಆಗುತ್ತಿರುವುದು ಪ್ರೀತಿಯಿಂದ.
ಉತ್ರರಪ್ರದೇಶದ ಜೌನ್ ಪುರ್ ಜಿಲ್ಲೆಯ ತಾಜಿದ್ದಿನ್ ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೆ ಮದುವೆಯಾಗಿರುವ ಘಟನೆಯೊಂದು...
ಧಾರವಾಡ: ಪ್ರೀತಿ ಮಾಡಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಇಲ್ಲೊಬ್ಬ ಯುವಕ ತಲುಪಿದ್ದಾನೆ. ತನ್ನ ಮಗಳನ್ನ ಪ್ರೀತಿಸುತ್ತಿದ್ದ ಯುವಕನಿಗೆ ತಂದೆಯೋರ್ವ ಚಾಕು ಇರಿದ ಘಟನೆ ಧಾರವಾಡದ ಸೈದಾಪುರದಲ್ಲಿ ಈಗಷ್ಟೇ ನಡೆದಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೈದಾಪುರ ಗೌಡರ ಓಣಿಯ ಶಶಾಂಕ ಮೂಗನ್ನವರ ಎಂಬ ಯುವಕನಿಗೆ ಸುತಗಟ್ಟಿ ಚಾಳನ ಹುಲಗಪ್ಪ ಬಡಿಗೇರ ಎಂಬಾತ...
ದೊಡ್ಡಬಳ್ಳಾಪುರ:ಇತ್ತೀಚಿನ ದಿನಗಳಲ್ಲಿ ಮದುವೆಯಾದರೂ ಹುಡುಗ ಅಥವಾ ಹುಡುಗಿ ದುಡ್ಡಿನ ವ್ಯಾಮೋಹಕ್ಕೆ ಅಥವಾ ,ಮಾತಿನ ಮೋಡಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅಕ್ರಮ ಸಂಭಂದವನ್ನು ಸಹಿಸದೇ ಕೊನೆಗೆ ಮರಣದಲ್ಲಿ ಅಂತ್ಯ ಕಾಣುತ್ತವೆ. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.
ಹರೀಶ್ ಮತ್ತು ಭಾರತಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಪರಿಚಯ ಪ್ರೀತಿಗೆ ತಿರುಗಿ ಮದುವೆ...
ಕಲಬುರಗಿ: ನೀವು ಈ ಸ್ಟೋರಿಯನ್ನು ಓದಿದರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾಧೆಗೆ ಸಫೋಕ್ತ ಒಂದೆನಿಸದೆ ಇರದು ಯಾಕೆಂದರೆ ಕೊಲೆ ಮಾಡಿದವರಿಗೂ ಮತ್ತು ಕೊಲೆಯಾದ ವ್ಯಕ್ತಿಗೆ ಯಾವುದೇ ಸಂಭಂದವಿಲ್ಲ ಇಬ್ಬರು ಪ್ರೇಮಿಗಳು ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ,ಮಾಡಿಕೊಂಡು ಬಂದಿದ್ದರು ನಂತರ ಹುಡುಗಿಯ ಮನೆಯವರು ಹುಡುಗಿಯನ್ನು ನೋಡಲು ಬಂದು ತಂಟೆ ತೆಗೆದಿದ್ದರು...
ಸಿನಿಮಾ ಸುದ್ದಿ: ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ನಟಿಸಿರುವ ಚಿತ್ರ "ಸಂತೋಷ ಸಂಗೀತ". ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.ಕಮರ್ಷಿಯಲ್ - ಲವ್ ಕಥಾಹಂದರ ಹೊಂದಿರುವ "ಸಂತೋಷ ಸಂಗೀತ" ಸದ್ಯದಲ್ಲೇ ತೆರೆಗೆ .
ನಾನು ಮೂಲತಃ ಎಂ.ಸಿ.ಎ ಪದವಿಧರ....
https://www.youtube.com/watch?v=MpU5KG_-LFs
ಮಂಡ್ಯ ನಗರದಲ್ಲಿ ಭಗ್ನ ಪ್ರೇಮಿಯಿಂದ ಪ್ರೇಯಸಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.
ಯರಹಳ್ಳಿ ಗ್ರಾಮದ ಸಂಪತ್ ಕುಮಾರ್ ಎಂಬಾತ ಅದೇ ಗ್ರಾಮದ ಪ್ಯಾರಾ ಮೆಡಿಕಲ್ ಮಾಡುತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ...
ಹುಬ್ಬಳ್ಳಿ : ಪ್ರೇಮಕ್ಕೆ ಪೋಷಕರ ವಿರೋಧಿಸಿದ್ದರಿಂದ ಮನನೊಂದು ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಉಪನಗರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ವಿಕಾಸ ನಗರದ ಸಿದ್ಧಲಿಂಗೇಶ್ವರ ಕಾಲೋನಿಯ ವರ್ಷಾ ಬಸವರಾಜ ಹಿರೇಮಠ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ಯುವತಿಯಾಗಿದ್ದು, ಯುವತಿ ಯುವಕನೊಬ್ಬನನ್ನು ಪ್ರೀತಿಸಿ...
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...