ಈ ಫೋಟೋದಲ್ಲಿ ಕಾಣ್ತಿರೋ ಇವರಿಬ್ರು ಪ್ರೇಮಿಗಳು.. ಕಳೆದ ಕೆಲವು ವರ್ಷಗಳಿಂದ ನನಗೆ ನೀನು.. ನಿನಗೆ ನಾನು.. ಅಂತಾ ಪರಸ್ಪರ ಪ್ರೀತಿಸ್ತಿದ್ರು.. ಅದ್ಯಾವ ಮಟ್ಟಿಗೆ ಅಂದ್ರೆ, ಮದುವೆಯಾಗೋ ಕನಸು ಕಂಡಿದ್ರು.. ಆದ್ರೆ, ಯಾವಾಗ ನಮ್ಮಿಬ್ಬರ ಮದುವೆ ಅಸಾಧ್ಯವೆಂದು ಗೊತ್ತಾತ್ತೋ ಈ ಯುವ ಪ್ರೇಮಿಗಳು ಜವರಾಯನನ್ನು ಹುಡುಕಿಕೊಂಡು ಹೋಗಿದ್ದಾರೆ..
https://youtu.be/bIe7-TCRKew?si=dvjQTgXz0I2WVSNm
ಬಿ.ಕಾಂ ವ್ಯಾಸಾಂಗ ಮಾಡ್ತಿದ್ದ ಯುವಕ ಶ್ರೀಕಾಂತ್ (24) ಬೆಂಗಳೂರಿನ...