ಯಾವುದೇ ಕಾನೂನು ಇರದೇ ಒಂದು ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದು ಎಂದರೇ ಅದನ್ನು ಊಹಿಸಿಕೊಳ್ಳೋದು ಕಷ್ಟ. ಮಾನವ ಸಮಾಜಕ್ಕೆ ಕಾನೂನು ಅತ್ಯವಶ್ಯಕ. ನಿರಂತರ ಸಂಘರ್ಷದಿಂದ ತುಂಬಿದ ಸಮಾಜದಲ್ಲಿ ಕಾನೂನು ಮಾನವನ ನಡವಳಿಕೆ, ವರ್ತನೆ ಕುರಿತು ಮಾರ್ಗದರ್ಶನ ನೀಡುತ್ತದೆ. ಕೇವಲ ಅಪರಾಧಗಳನ್ನು ತಡೆಯುವುದಲ್ಲದೇ ನ್ಯಾಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಸಮ. ಎಲ್ಲರಿಗೂ ಒಂದೇ ನ್ಯಾಯ....
ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ.
ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ...
I Love Muhammad vs I Love Mahadev ಟ್ರೆಂಡ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ವೊಂದು ಗುಜರಾತ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವಂತೆ...