Health Tips: ನಾವು ನಿಮಗೆ ಈಗಾಗಲೇ ಹೆಚ್ಚು ಬ್ಲೀಡಿಂಗ್ ಆದಾಗ ಏನು ಮಾಡಬೇಕು ಎಂದು ಹೇಳಿದ್ದೇವೆ. ಇದೀಗ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ. ಅಲ್ಲದೇ, ಕಡಿಮೆ ಬ್ಲೀಡಿಂಗ್ ಯಾವಾಗ ಆಗುತ್ತದೆ. ಇದಕ್ಕೆ ಕಾರಣವೇನು ಅಂತಲೂ ಹೇಳಲಿದ್ದೇವೆ.
ಮೊದಲನೇಯದಾಗಿ ಯಾವಾಗ ಕಡಿಮೆ ಬ್ಲೀಡಿಂಗ್ ಆಗುತ್ತದೆ ಎಂದು ತಿಳಿಯೋಣ. ನೀವು ಸಣ್ಣ ವಯಸ್ಸಿನವರಾಗಿದ್ದು...