Friday, January 30, 2026

LUCKNOW SUPER GAINTS

ಮುಂಬೈಗೆ ಸತತ ಎಂಟನೆ ಸೋಲು

ಮುಂಬೈ:ನಾಯಕ ಕೆ.ಎಲ್.ರಾಹುಲ್ ಅವರ ಶತಕದ ನೆರೆವಿನಿಂದ ಲಕ್ನೊ ತಂಡ ಮುಂಬೈ ವಿರುದ್ಧ 36 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ತಂಡ ಸತತ ಎಂಟನೆ ಸೋಲು ಕಂಡಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಲಕ್ನೊ ಪರ ಅರಂಭಿಕರಾಗಿ ಕಣಕ್ಕಿಳಿದ ರಾಹುಲ್ ಹಾಗೂ ಕ್ವಿಂಟಾನ್ ಡಿಕಾಕ್ ಉತ್ತಮ ಆರಂಭ ಕೊಡಲಿಲ್ಲ. 10...

ಲಕ್ನೊಗೆ ವಿರುದ್ಧ ಗೆಲ್ಲುತ್ತಾ ಮುಂಬೈ ಇಂಡಿಯನ್ಸ್ ?

ಮುಂಬೈ:ಐಪಿಎಲ್‍ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಸತತ 7 ಪಮದ್ಯಗಳನ್ನು ಕೈಚೆಲ್ಲಿದೆ. ಈ ಸೋಲಿನೊಂದಿಗೆ ಮುಂಬೈ ಐಪಿಎಲ್‍ನಲ್ಲಿ...

ಲಕ್ನೊಗೆ 3 ರನ್‍ಗಳ ವಿರೋಚಿತ ಸೋಲು

ಮುಂಬೈ: ಯಜ್ವಿಂದರ್ ಚಾಹಲ್ ಸ್ಪಿನ್ ಮ್ಯಾಜಿಕ್‍ಗೆ ಪತರಗುಟ್ಟಿದ ಲಕ್ನೊ ಸೂಪರ್ ಜೈಂಟ್ಸ್ ರಾಜಸ್ಥಾನ ಎದುರು 3 ರನ್‍ಗಳ ವಿರೋಚಿತ ಸೋಲು ಅನುಭವಿಸಿತು. ವಾಂಖೆಡೆ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಳಿದ ಜೋಸ್ ಬಟ್ಲರ್ (13) ಹಾಗೂ ದೇವದತ್ ಪಡೀಕಲ್ (29) ಮೊದಲ ವಿಕೆಟ್‍ಗೆ 42 ರನ್...

ಡೆಲ್ಲಿಗೆ ಸತತ ಎರಡು ಸೋಲು: ಚಾಣಾಕ್ಷತನ ತೋರದ ನಾಯಕ ಪಂತ್

ಮುಂಬೈ:ಈ ಬಾರಿಯ ಐಪಿಎಲ್ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದಾಗ ಡೆಲ್ಲಿ ತಂಡ ಬಲಿಷ್ಠವಾಗಿದೆ ಎಂದೆ ಎಲ್ಲರೂ ಭಾವಿಸಿದ್ದರು. ಅದರೆ ಇದೀಗ ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಅಂಕಪಟ್ಟಿಯಲ್ಲಿ ಎಂಟನೆ ಸ್ಥಾನಕ್ಕೆ ಕುಸಿದು ನೇಟ್ ರನ್ ರೇಟ್ 0.116 ಆಗಿದೆ. ಗುಜರಾತ್ ವಿರುದ್ಧ ಸೋತಿದ್ದ ಡೆಲ್ಲಿ ತಂಡಕ್ಕೆ ಡ್ಯಾಶಿಂಗ್ ಓಪನರ್ ಡೇವಿಡ್...

ಲಕ್ನೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ ?

ಮುಂಬೈ:ಐಪಿಎಲ್‍ನ 15ನೇ ಪಂದ್ಯದಲ್ಲಿಂದು ಲಕ್ನೋ ಸೂಪರ್ ಜೈಂಟ್ಸ್‍ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೆ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿತು. ಇನ್ನು ಕೆ,ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ...

ಇಂದು ಹೈದ್ರಾಬಾದ್, ಲಕ್ನೊ ಕದನ

ಮುಂಬೈ: ಐಪಿಎಲ್‍ನ 12ನೇ ಪಂದ್ಯದಲ್ಲಿಂದು ಸನ್‍ರೈಸರ್ಸ್ ತಂಡ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಮೊದಲ ಗೆಲುವಿಗಾಗಿ ಹೋರಾಡಿದರೆ ಲಕ್ನೋ ತಂಡ ಎರಡನೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈಸರ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 61 ರನ್‍ಗಳಿಂದ...
- Advertisement -spot_img

Latest News

ಮೊಡವೆಗಳು ಯಾಕೆ ಬರುತ್ತೆ? :ಈ ಆಹಾರಗಳನ್ನು ಸೇವಿಸಿದರೆ ಮೊಡವೆಗಳು ಗ್ಯಾರಂಟಿ!

Health And Beauty Tips: ನಾವು ನಮ್ಮ ಮುಖದ ಮೇಲಿರುವ ಪಿಂಪಲ್ಸ್ ಹೋಗಲಾಡಿಸಲು, ಅದರ ಕಲೆ ಹೋಗಲು ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಪಿಂಪಲ್...
- Advertisement -spot_img