Vastu tips:
ಇತ್ತೀಚಿಕೆ ವಾಸ್ತು ಬಹಳಷ್ಟು ಪ್ರಚಲಿತವಾಗಿದೆ, ವಾಸ್ತು ಪ್ರಕರವಾಗಿಯೇ ಮನೆಗಳ ನಿರ್ಮಾಣ ಮಾಡುತ್ತಾರೆ , ಮನೆವಾಸ್ತು ಪ್ರಕಾರ ಇದ್ದರೆನೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ,ಅಭಿವೃದ್ಧಿ ಇರುತ್ತದೆ. ಹಾಗೆಯೆ ವಾಸ್ತುಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಮನೆಗೆ ಬಹಳ ಒಳ್ಳೇದು ಎಂದು ವಾಸ್ತು ತಜ್ಞರು ಹೇಳುತ್ತಾರೆ .ವಾಸ್ತು ಶಾಸ್ತ್ರಗಳಲ್ಲಿ ಗಿಡಗಳಿಗೆ ಬಹಳ ಮಹತ್ವವಿದೇ ಕೆಲವೊಂದು ಗಿಡಗಳಿಂದ...