Tuesday, October 7, 2025

M Lakshman

ಗಲಾಟೆಗಳೆಲ್ಲಾ ಪೂರ್ವನಿಯೋಜಿತ ಮೆರವಣಿಗೆ ಮಾಡಿದವ್ರನ್ನೇ ಅರೆಸ್ಟ್‌ ಮಾಡಿ

ಮದ್ದೂರು ಹಾಗೂ ಮೈಸೂರಿನ ಚಾಮುಂಡಿ ಚಲೋ ಹೋರಾಟವು ಪೂರ್ವನಿಯೋಜಿತ. ಈ ಬಗ್ಗೆ ಮುಕ್ತವಾಗಿ ತನಿಖೆಯಾಗಬೇಕು, ಅಶಾಂತಿ ಸೃಷ್ಟಿಸುವವರಿಗೆ ಶಿಕ್ಷೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆಗ್ರಹಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಕರೆ ನೀಡಿದ್ದ ಚಾಮುಂಡಿ ಚಲೊಗೆ ಹೊರಜಿಲ್ಲೆಗಳಿಂದಲೂ ಜನರನ್ನು ಕರೆಸಲಾಗಿತ್ತು. 47 ಜನರಷ್ಟೇ ಸ್ಥಳೀಯರಾಗಿದ್ದು, ಉಳಿದವರು ಹಾಸನ, ಉಡುಪಿ, ಮಂಗಳೂರು ಚಿಕ್ಕಮಗಳೂರಿನಿಂದ ಬಂದಿದ್ದರು. ಮೈಸೂರನ್ನು...

ಕಲ್ಲು ತೂರಿದವರು ಅಮಾಯಕರಾ? ಕಾಂಗ್ರೆಸ್ ನಾಯಕ ಲಕ್ಷ್ಮಣ್ ಕಿಡಿ

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕ್ರಮವನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತೀವ್ರವಾಗಿ ಖಂಡಿಸಿ, ಬಂಧಿತರು ನಿಜವಾಗಿಯೂ ಕಲ್ಲು ತೂರಿದವರೇ? ಅಮಾಯಕರನ್ನು ಪೊಲೀಸರ ಒತ್ತಡದಡಿ ಬಂಧಿಸಿರುವರೇ? ಎಂದು ಪ್ರಶ್ನಿಸಿದರು. ಮೆರವಣಿಗೆಯ ಸಂದರ್ಭದಲ್ಲಿ ಒಬ್ಬ ಮಹಿಳೆ ಮುಸ್ಲಿಮರ ವಿರುದ್ಧ ಅವಾಚ್ಯ...

ಕೆಆರ್ ಎಸ್ ಗೆ ವಯಸ್ಸಾಗಿರಬಹುದು ಆದರೆ ಬಿರುಕು ಬಿಡಲು ಅಸಾಧ್ಯ

www.karnatakatv.net : ರಾಜ್ಯ: ರಾಜ್ಯದ ಪ್ರತಿಷ್ಟಿತ ಅಣೆಕಟ್ಟು ಕೆಆರ್ ಎಸ್ ಗೆ 90 ವರ್ಷ ವಯಸ್ಸಾಗಿದ್ದರೂ ಎಂದೂ ಸಮಸ್ಯೆ ಆಗಿಲ್ಲ. ಇದನ್ನು ದೊಡ್ಡ ಸೈಜ್ ಗಲ್, ಸುಣ್ಣ, ಕೆಂಪು ಮಣ್ಣು ಮಿಶ್ರಣ ಮಾಡಿ ನಿರ್ಮಿಸಲಾಗಿದೆ. ಅಂದಿನ ಮಹಾರಾಜರ ಹಾಗೂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಇದು. ಆಗಾಗ ಕೊಂಚ ಸಮಸ್ಯೆಗಳಾಗಿರಬಹುದು ಆದರೆ ಬಿರುಕು ಬಿಡುವ ಸಮಯ...
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img