Monday, December 22, 2025

Madduru

2028ಕ್ಕೆ ಮದ್ದೂರಿನಿಂದಲೇ ಸುಮಲತಾ ಸ್ಪರ್ಧೆ?

2028ರ ಚುನಾವಣೆಗೆ ಮಾಜಿ ಸಂಸದೆ ಸುಮಲತಾ ಸ್ಪರ್ಧೆ ಖಚಿತವಾಗಿದೆ. ಇದನ್ನು ಸ್ವತಃ ಸುಮಲತಾ ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ, ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಮದ್ದೂರು ನನ್ನ ಪತಿ ಅಂಬರೀಶ್ ಅವರ ಕರ್ಮಭೂಮಿ. ಹೀಗಾಗಿ ನಾನು ಅಥವಾ...

ಅಪ್ಪನನ್ನ ಟೀಕಿಸಿದವರಿಗೆ ನಿಖಿಲ್‌ ಕುಮಾರಸ್ವಾಮಿ ಖಡಕ್‌ ಟಾಂಗ್‌

ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಕಳೆದ ಎರಡೂವರೆ ವರ್ಷದಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಇದು ಕಾಂಗ್ರೆಸ್ ಆಡಳಿತ ರೀತಿ. ಹೀಗಂತ ಜೆಡಿಎಸ್‌ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ, ಜೆಡಿಎಸ್ ಕಾರ್ಯಕರ್ತ...

ಮದ್ದೂರು ಕಲ್ಲುತೂರಾಟ ಪ್ರೀಪ್ಲ್ಯಾನ್‌

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ, ಪೂರ್ವ ನಿಯೋಜಿತ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಘಟನೆ ಸಂಬಂಧ ಆರಂಭದಲ್ಲಿ 22 ಮಂದಿಯನ್ನು ಗುರುತಿಸಲಾಗಿತ್ತು. ಬಳಿಕ 29 ಮಂದಿಯನ್ನು ವಶಕ್ಕೆ ಪಡೆದಿದ್ರು. ಇದೀಗ ಆರೋಪಿಗಳ ಸಂಖ್ಯೆ 32ಕ್ಕೆ ಏರಿದ್ದು, ಪೊಲೀಸರಿಂದ ತನಿಖೆ ಮುಂದಿವರಿದಿದೆ. ತನಿಖೆ ವೇಳೆ ಆರೋಪಿಗಳು ಸ್ಫೋಟಕ ವಿಷಯ ಬಾಯಿ ಬಿಟ್ಟಿದ್ದಾರೆ. ಸ್ವಾಮಿ ಎಂಬುವರ...

ಕಮಕ್‌ ಗಿಮಕ್‌ ಅಂದ್ರೆ ಗುಂಡು ಹಾರಿಸ್ತೀವಿ..

ರೆಬೆಲ್ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನಾನು ಸಿಎಂ ಆಗೇ ಆಗ್ತೀನಿ ಅನ್ನೋ ವಿಶ್ವಾಸದಲ್ಲಿದ್ದಾರೆ. ಮದ್ದೂರು ಕಲ್ಲು ತೂರಾಟದ ಪ್ರಕರಣದ ಬಳಿಕ ಫೈರ್‌ಬ್ರ್ಯಾಂಡ್‌ ಖ್ಯಾತಿ, ಯತ್ನಾಳ್‌ ಹುಮ್ಮಸ್ಸನ್ನ ಮತ್ತಷ್ಟು ಹೆಚ್ಚಿಸಿದೆ. ಸದ್ಯ, ದಾವಣಗೆರೆಯಲ್ಲಿ ನಡೆದ ದಸರಾ ಉತ್ಸವಕ್ಕೆ ಯತ್ನಾಳ್‌ ಹೋಗಿದ್ರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಲ್ಲದೇ, ನಾನು ಮುಖ್ಯಮಂತ್ರಿಯಾದ್ರೆ ಹಿಂದೂ...

ಯತ್ನಾಳ್‌ ಪಕ್ಷ ಸೇರ್ತಾರಾ ಮದ್ದೂರು ಲೇಡಿ?

ಮದ್ದೂರು ಕಲ್ಲು ತೂರಾಟ ಘಟನೆ, ಮಂಡ್ಯ ಜಿಲ್ಲೆಯಲ್ಲಿ ಹಿಂದೂಗಳ ಒಗ್ಗಟ್ಟಿಗೆ ಪರೋಕ್ಷವಾಗಿ ಕಾರಣವಾಗಿದೆ. ಹಿಂದೂಗಳ ರಕ್ತದ ಕಣಕಣದಲ್ಲೂ, ಹಿಂದುತ್ವದ ಜಪ ಶುರುವಾಗಿದೆ. ಸೆಪ್ಟೆಂಬರ್‌ 9ರಂದು ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು, ಕಹಳೆ ಮೊಳಗಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ರು. ಈ ವೇಳೆ ಮಹಿಳೆಯರು ಸಾಥ್‌ ಕೊಟ್ಟಿದ್ರು. ಆ ವೇಳೆ ಮತ್ತೆ ಕಲ್ಲು ತೂರಾಟವಾಗಿದ್ರಿಂದ, ಲಾಠಿಚಾರ್ಜ್‌...

ಮದ್ದೂರಿಗೆ ಕುಮಾರಣ್ಣ ಯಾವಾಗ?

ಕಲ್ಲು ತೂರಾಟ ಘಟನೆ ಬಳಿಕ ಮದ್ದೂರಿನಲ್ಲಿ, ಹಿಂದುತ್ವದ ಕೂಗು ಜೋರಾಗಿದೆ. ಈ ಅವಕಾಶವನ್ನೇ ಬಳಸಿಕೊಂಡು ರಾಜ್ಯ ಬಿಜೆಪಿ ನಾಯಕರು, ಮದ್ದೂರಿನಲ್ಲಿ ಹಿಂದುತ್ವದ ಕಹಳೆ ಮೊಳಗಿಸಿದ್ರು. ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸೆಪ್ಟೆಂಬರ್‌ 9ರಂದು ಬೆಳ್ಳಂಬೆಳಗ್ಗೆಯೇ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ದೌಡಾಯಿಸಿದ್ರು. ಮಧ್ಯಾಹ್ನದ ಬಳಿಕ...

ಮದ್ದೂರು ASPಗೆ ವರ್ಗಾವಣೆ ಶಿಕ್ಷೆ

ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸ್‌ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಆದ್ರೆ, ಯಾವುದೇ ತಪ್ಪು ಮಾಡಿರದ, ಪ್ರಕರಣಕ್ಕೆ ಸಂಬಂಧವೇ ಇಲ್ಲದ ಅಧಿಕಾರಿಗಳನ್ನು, ಟ್ರಾನ್ಸ್‌ಫರ್‌ ಮಾಡಿದ್ದಾರೆಂಬ ಆರೋಪವೂ ಕೇಳಿಬರ್ತಿದೆ. ಅಡಿಷನಲ್ ಎಸ್ಪಿ ತಿಮ್ಮಯ್ಯ ಅವರನ್ನ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದೇಶ ಹೊರಡಿಸಿರುವ ಗೃಹ ಇಲಾಖೆ, ಇನ್ನೂ ಯಾವುದೇ ಸ್ಥಳ...

ಬಿಜೆಪಿಗೆ ಯತ್ನಾಳ್ ದೊಡ್ಡ ಸಂದೇಶ!

ಮದ್ದೂರಲ್ಲಿ ಯತ್ನಾಳ್ ತಾನು ಹಿಂದೂ ಹುಲಿ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಫೈರ್ ಬ್ರ್ಯಾಂಡ್ ಮಾತುಗಳು ಹಿಂದೂಗಳ ನರನಾಡಿಗಳಲ್ಲೂ ಸಂಚಲನವನ್ನೇ ಸೃಷ್ಟಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿಗೆ ಸಿಂಹಸ್ವಪ್ನವಾದ್ರಾ? ಖುದ್ದು ಅಮಿತ್​ ಶಾ ಅದೊಂದು ವಿಡಿಯೋ ನೋಡಿ ಖುಷಿ ಆದ್ರಾ? ಕರ್ನಾಟಕ ಬಿಜೆಪಿ ಮಟ್ಟಿಗೆ ಭವಿಷ್ಯಕ್ಕೊಂದು ಬ್ರಹ್ಮಾಸ್ತ್ರದ ಅಗತ್ಯವಿತ್ತು. ಅದು ಒಬ್ಬ ಯತ್ನಾಳ್ ಅವರಿಂದ...

ನಾವು ಸಿಡಿದೆದ್ರೆ ಅಷ್ಟೇ.. ಯತ್ನಾಳ್ ಖಡಕ್ ಎಚ್ಚರಿಕೆ

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಈದ್‌ ಮಿಲಾದ್‌ಗೆ ಡಿಜೆ ಅನುಮತಿ ಕೊಡ್ತಾರೆ. ಪಾಕಿಸ್ತಾನದ ಧ್ವಜ ಹಾರಿಸೋಕೆ ಅನುಮತಿ ಕೊಡ್ತಾರೆ. ಪಾಕ್‌ ಪರ ಘೋಷಣೆ ಕೂಗಬಹುದು. ಪ್ಯಾಲೆಸ್ತೇನ್‌ ಧ್ವಜ ಹಾರಿಸೋಕೂ ಅನುಮತಿ ಕೊಡ್ತಾರೆ. ಬರೀ 15 ನಿಮಿಷ ಕೊಡಿ. ಪೊಲೀಸರು ಹಿಂದೆ ಸರಿಯಿರಿ. ಇಡೀ ಹಿಂದೂಗಳನ್ನು...

ಮದ್ದೂರಲ್ಲಿ C.T ರವಿ ವಿರುದ್ಧ ಕೇಸ್‌ ದಾಖಲು

ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ, ಮದ್ದೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಸೆಪ್ಟೆಂಬರ್‌ 10ರಂದು ಪಟ್ಟಣದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯ್ತು. ಮೆರವಣಿಗೆ ವೇಳೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ನಾಯಕರ ದಂಡೇ ಭಾಗಿಯಾಗಿತ್ತು. ಈ ವೇಳೆ ಸಿ.ಟಿ. ರವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಮದ್ದೂರು ಠಾಣೆ ಪಿಎಸ್‌ಐ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img