bollywood story
ಬಾಲಿವುಡ್ ನ ಬೆಡಗಿ ಮಾಧುರಿ ದಿಕ್ಷಿತ್ ಅವರು ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಬಾಲಿವುಡ್ ನಲ್ಲಿ ಖ್ಯಾತ ಪಡೆದಿರುವ ನಟಿ ತಮ್ಮ ನಟನೆಯು ಮೂಲಕ ಜನ ಮೆಚ್ಚುಗೆ ಗಳಿಸಿ ನವಯುವಕರ ಹೃದಯದಲ್ಲಿ ನೆಲೆಸಿರುವ ಮಾಧುರಿ 1999ರಲ್ಲಿ ವೈದ್ಯರಾಗಿರುವ ಶ್ರಿ ರಾಮ್ ನೆನೆಯವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ....