https://www.youtube.com/watch?v=NfERMUvTF1s
ಮಡಿಕೆ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೇಯದು. ಹೀಗಂತ ಇತ್ತೀಚೆಗೆ ವೈದ್ಯರೂ ಸಹ ರೋಗಿಗಳಿಗೆ ಹೇಳ್ತಿದ್ದಾರೆ. ಅದ್ರಲ್ಲೂ ನಮ್ಮ ಪುರಾತನ ಕಾಲದಲ್ಲಿ, ಅಜ್ಜ, ಅಜ್ಜಿಯರು ಎಲ್ಲರೂ ಅಡುಗೆ ಮಾಡಲು, ಮನೆಯಲ್ಲಿ ಬಳಸುತಿದ್ದು ಮಡಿಕೆ ಪಾತ್ರೆಗಳೇ. ಹಾಗಾಗಿ ಅವರ ಆರೋಗ್ಯವೂ ಅಷ್ಟೇ ಗಟ್ಟಿ ಮುಟ್ಟಾಗಿರ್ತಿತ್ತು. ಅಷ್ಟಕ್ಕೂ ಈಗ ಮಡಿಕೆಗಳ ಬಗ್ಗೆ ಯಾಕೆ ಹೇಳ್ತಿದ್ದಾರೆ...