Saturday, May 25, 2024

Madikeri

ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

Crime News: ಮಡಿಕೇರಿ: ಪತ್ನಿ ಮೇಲೆ ವಿಪರೀತ ಸಂಶಯ ಪಡುತ್ತಿದ್ದ ಗಂಡನೊಬ್ಬ ಆಕೆ ತವರು ಮನೆಗೆ ಹೋಗಿದ್ದಾಗ ಅಲ್ಲಿ ಆಕೆಗೆ ಚಾಕುವಿನಿಂದ 5 ಬಾರಿ ಇರಿದು, ಬಳಿಕ ತನ್ನ ಮನೆಗೆ ಪರಾರಿಯಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಮುತ್ತಿನ...

B C Nagesh ಹೇಳಿಕೆ : ಶಾಲೆಗಳನ್ನು ಮುಂದಿನ ವಾರದಿಂದ ಪುನರ್ ತೆರೆಯಲಾಗುವುದು..!

73 ನೇ ಗಣರಾಜ್ಯೋತ್ಸವ(Republic Day) ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣ(General Thimayya District Ground)ದಲ್ಲಿ ಕೊಡಗು ಜಿಲ್ಲೆ ಉಸ್ತುವಾರಿ ಸಚಿವ ಬಿ ಸಿ ನಾಗೇಶ್(Minister BC Nagesh) ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ನನಗೆ ಕೊಡಗು ಜಿಲ್ಲೆಯ ಉಸ್ತುವಾರಿ ನೀಡಿದ್ದು ಯಾವುದೇ ರೀತಿಯಲ್ಲಿ ಸಮಾಧಾನ ತಂದಿಲ್ಲ, ನನ್ನನ್ನು ಕೊಡಗು(Kodagu) ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಿದ್ದಕ್ಕೆ...

ಅ.17ರಂದು ತೀರ್ಥೋದ್ಭವ…!

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಈ ಬಾರಿ ಅಕ್ಟೋಬರ್ 17 ರಂದು ತೀರ್ಥೋದ್ಭವ ನಡೆಯಲಿದೆ. ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಲಿದ್ದು, ಭಾಗಮಂಡಲದ ಕೊಡೆ ಪಂಚಾಂಗ ಭಟ್ಟರು ತೀರ್ಥೋದ್ಭವದ ಮೂಹೂರ್ತ ನಿಗದಿಪಡಿಸಿದ್ದಾರೆ. ಈಗಾಗಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ತೀರ್ಥರೂಪಿಣಿಯಾಗಿ ಕಾವೇರಿತಾಯಿ ಭಕ್ತರಿಗೆ ದರ್ಶನ ನೀಡಲಿದ್ದಾರೆ. ತೀರ್ಥೋದ್ಬದ ವೇಳೆ ಯಾರೂ ಹೊಂಡದಲ್ಲಿ...

ದುಬಾರೆ ಫಾರೆಸ್ಟ್ ನಲ್ಲಿ ರಿಯಲ್ ಸಲಗದ ಜೊತೆ ರೀಲ್ ‘ಸಲಗ’… ವಿಜಯ್ ಜೊತೆ ಆಡಿ ಕುಣಿದ ಮಾವುತರು…

ಕನ್ನಡದ ಕರಿಚಿರತೆ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ.. ಸೆಟ್ಟೇರಿದ ದಿನದಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿರುವ ಒಂಟಿ ಸಲಗ ತೆರೆಗಪ್ಪಳಿಸಲು ಸಜ್ಜಾಗಿದೆ. ಮೇ 15ರಂದು ರಾಜ್ಯಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ದುನಿಯಾ ವಿಜಿ ಅಬ್ಬರಿಸಲಿದ್ದಾರೆ. ಈಗಾಗ್ಲೇ ಸಿನಿಮಾದ ಟೈಟಲ್ ಟ್ರ್ಯಾಕು, ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಸಲಗ...

ದೇವರನಾಡಿನತ್ತ ಹೊರಟ ದಚ್ಚು ಟೀಂ… ಈ ‘ಗಜ’ಪಡೆಗೆ ಇವರೇ ನೋಡಿ ‘ಸಾರಥಿ’…!

ಕೊರೋನಾ ಲಾಕ್ ಡೌನ್ ಆದಾಗಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರಂ ಹೌಸ್ ನಲ್ಲಿಯೇ ಕಾಲ ಕಳೆಯುತ್ತಿದ್ರು. ಅನ್ ಲಾಕ್ ಆಗ್ತಿದ್ದಂತೆ ದಚ್ಚು ತಮ್ಮ ಗಜಪಡೆ ಟೀಂನೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಮಡಿಕೇರಿಗೆ ಹೋಗಿದ್ದ ಗಜಪಡೆ ಇಂದು ದೇವರನಾಡಿನತ್ತ ಹೊರಟಿದೆ. https://twitter.com/DTEAM7999/status/1339510166572580865?s=20 ಶೂಟಿಂಗ್ ಅಂತಾ ಸದಾ ಬ್ಯೂಸಿ ಇರ್ತಿದ್ದ ದಚ್ಚು ಈಗ ಗೆಳೆಯರ ಜೊತೆ ಟೈಮ್ ಸ್ಪೆಂಡ್...

ಬ್ರೇಕಿಂಗ್ ನ್ಯೂಸ್ : ಕೊಡಗಿನಲ್ಲಿ ಆರೆಂಜ್ ಅಲರ್ಟ್..!

ಕೊಡುಗು : ಜಿಲ್ಲೆಯಾದ್ಯಂತ ಕಳೆದ  ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಮಡಿಕೇರಿಯನ್ನನ ಮಹಾ ಆಪಾಯಕ್ಕೆ ತಂದು ನಿಲ್ಲಿಸಿದೆ. ಇದೀಗ ಜುಲೈ 18ರಿಂದ 22ರ ವರೆಗೆ ಭಾರೀ ಕುಂಭದ್ರೋಣ ಮಳೆಯಾಗಗುವ ಮುನ್ಸೂಚನೆ ಜಿಲ್ಲೆಯ ಜನರನ್ನ ಮತ್ತಷ್ಟು ಕಂಗೆಡಿಸಿದೆ.. ಸುಮಾರು 115.6 MM ನಿಂದ 204.4 MM ಮಳೆ ಬೀಳುವ ಸಾಧ್ಯತೆ ದು ಘೋಷಣೆ ಮಾಡಿದ್ದಾರೆ.. ಸಾರ್ವಜನಿಕರಿಗೆ ಎಚ್ಚರದಿಂದ ಇರಿ : ಡಿಸಿ ಸಂದೇಶ ಇನ್ನು...

ರೆಸಾರ್ಟ್ ಸೇರಲಿರುವ ಜೆಡಿಎಸ್ ಶಾಸಕರು..!

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಮೇಲಾಟಗಳಿಂದ ದೋಸ್ತಿ ನಾಯಕರು ಹೈರಾಣಾಗಿದ್ದಾರೆ. ಇದೀಗ ನಿಷ್ಠಾವಂತರನ್ನು ತಮ್ಮ ಬಳಿಯೇ ಉಳಿಸಿಕೊಳ್ಳೋದಕ್ಕೆ ಜೆಡಿಎಸ್ ಮುಂದಾಗಿದ್ದು ತನ್ನ ಶಾಸಕರಿಗಾಗಿ ರೆಸಾರ್ಟ್ ನಿಗದಿಪಡಿಸಿದ್ದು, ಈಗಾಗಲೇ ರೂಂಗಳನ್ನು ಕೂಡ ಬುಕ್ ಮಾಡಿದೆ. ತೆರೆ ಮರೆಯಲ್ಲಿ ಬಿಜೆಪಿ ನೆಡೆಸ್ತಿರೋ ಆಪರೇಷನ್ ಕಮಲಕ್ಕೆ ಬೆದರಿದ ಮೈತ್ರಿ ನಾಯಕರು ಇದೀಗ ತಮ್ಮ ಬಳಿಯಿರೋ ಶಾಸಕರನ್ನು ಬಿಜೆಪಿ ಕೈಗೆ ಸಿಗದಂತೆ...
- Advertisement -spot_img

Latest News

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

Political News: ಮೈಸೂರಿನ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ಮುಂಜಾನೆ, ಮೈಸೂರಿನ ಪ್ರಸಿದ್ಧ ಹೊಟೇ್ಲ್‌ಗಳಲ್ಲಿ ಒಂದಾದ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿಂದಿದ್ದಾರೆ. ಅಲ್ಲದೇ, ತಮ್ಮ ಹಳೆಯ...
- Advertisement -spot_img