Health:
ಅರಿಶಿನವನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಅರಿಶಿನದಲ್ಲಿ ಕಪ್ಪು ಅರಿಶಿನವೂ ಇದೆ. ಈ ರೀತಿಯ ಅರಿಶಿನವು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಈ ಅರಿಶಿನವನ್ನು ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಕರ್ಕುಮಾ ಸೆಸಿಯಾ. ಕಪ್ಪು ಅರಿಶಿನದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಕಪ್ಪು ಅರಿಶಿನದ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಆರೋಗ್ಯಕರ...
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳಲ್ಲಿ ನಡೆದಾಡುವಾಗ ಬಾಗಿರುವ ಕರೆಂಟ್ ಕಂಬಗಳು, ಕಾಲುಗಳಿಗೆ ಸಿಲುಕುವ ವೈರ್‌ಗಳು ಹಾಗೂ ದಾರಿಗೆ ಅಡ್ಡವಾಗಿರುವ ಟ್ರಾನ್ಸ್‌ಫಾರ್ಮರ್‌ಗಳಿಂದ ಜನತೆ ಬೇಸತ್ತಿದ್ದಾರೆ. ಪಾದಚಾರಿಗಳ ಸುರಕ್ಷತೆಗೆ...