Monday, December 23, 2024

maha shivarathri

ಭಾರತದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 1 MAHA SHIVARATHRI SPECIAL

ಭಾರತದಲ್ಲಿ ದೇವಸ್ಥಾನಗಳಿಗೇನು ಕಮ್ಮಿ ಇಲ್ಲ. ಗಲ್ಲಿ ಗಲ್ಲಿಗೂ ಒಂದೊಂದು ದೇವರ ದೇವಸ್ಥಾನವಿದೆ. ಅದೇ ರೀತಿ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಶಿವನ ದೇವಸ್ಥಾನಗಳೂ ಸುಮಾರಷ್ಟಿವೆ. ಅದರಲ್ಲಿ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. ಮೊದಲನೇಯ ದೇವಸ್ಥಾನ ಕಾಶಿ ವಿಶ್ವನಾಥ ದೇವಸ್ಥಾನ. ಹಿರಿಯರು ಒಮ್ಮೆಯಾದರೂ ತಾವು, ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿ ಬರಬೇಕು...

ಭಾರತದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 2 MAHA SHIVARATHRI SPECIAL

ಈ ಮೊದಲು ನಾವು ಇದರ ಮೊದಲ ಭಾಗದಲ್ಲಿ ಭಾರತದಲ್ಲಿರುವ ಶಿವನ 10 ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆರನೇಯ ದೇವಸ್ಥಾನ ಆದಿ ಯೋಗಿ ಮಂದಿರ. ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಆದಿ ಯೋಗಿ ಮಂದಿರವಿದೆ. ಇಲ್ಲಿ ಪ್ರತೀ ವರ್ಷ...

ಕರ್ನಾಟಕದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 1 MAHA SHIVARATHRI SPECIAL

ನಾವು ನಿಮಗೆ ಈಗಾಗಲೇ ಭಾರತದಲ್ಲಿರುವ ಪ್ರಮುಖ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಕರ್ನಾಟಕದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮೊದಲನೇಯ ದೇವಸ್ಥಾನ ಮುರುಡೇಶ್ವರ ದೇವಸ್ಥಾನ. ಈ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿದೆ. ಏಷ್ಯಾದಲ್ಲೇ ಮೂರನೇ ಅತೀ ದೊಡ್ಡ ಶಿವನ ಮೂರ್ತಿ ಅಂದ್ರೆ ಅದು ಮುರ್ಡೇಶ್ವರದಲ್ಲಿರುವ ಶಿವನ ಮೂರ್ತಿ. ಎರರಡನೇಯ...

ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಏನಾಗುತ್ತದೆ..? MAHA SHIVARATHRI SPECIAL

ಶಿವನ ಭಕ್ತರ ಬಾಯಲ್ಲಿ ಸದಾ ಓಂ ನಮಃ ಶಿವಾಯ ಎನ್ನುವ ಜಪವನ್ನ ನೀವು ಕೇಳಿರ್ತೀರಿ. ಈ ಜಪ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಹಾಗಾದ್ರೆ ಈ ಚಮತ್ಕಾರಿ ಮಂತ್ರ ಪಠಣೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.. ಶಿವಪುರಾಣದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಷಡಾಕ್ಷರ ಮಂತ್ರವೆಂದು ಹೇಳಲಾಗಿದೆ. ಓಂ ನಮಃ ಶಿವಾಯ ಮಂತ್ರದ...

ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ.. MAHA SHIVARATHRI SPECIAL

ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಈ ದಿನ ಪವಿತ್ರವಾದ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸೋಮವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಸೋಮವಾರ ಅನ್ನದ ಸೇವನೆ ಮಾಡುವುದು. ಸೋಮವಾರ ಯಾರು ಉಪವಾಸ...

ಶಿವರಾತ್ರಿ ವೃತ ಮಾಡುವವರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.. MAHA SHIVARATHRI SPECIAL

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಶಿವರಾತ್ರಿಯ ದಿನ ಭಕ್ತರು ಉಪವಾಸ ಮಾಡಿ, ಶಿವನಾಮಸ್ಮರಣೆ ಮಾಡಿ, ಹಬ್ಬವನ್ನು ಆಚರಿಸುತ್ತಾರೆ. ಇಂಥ ಪವಿತ್ರ ದಿನದಲ್ಲಿ ಉಪವಾಸ ಮಾಡುವಾಗ, ವೃತ ಆಚರಿಸುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪುಗಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ನೀವು ಉಪವಾಸ ಮಾಡದಿದ್ದರೂ ಮಾಂಸಾಹಾರ...

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 5

ನಾವು ಭಾಗ ಕಳೆದ 4 ಭಾಗಗಳಲ್ಲಿ ಶಿವನ 19 ಅವತಾರದಲ್ಲಿ 16 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ಮೂರು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹದಿನೇಳನೇ ಅವತಾರ ಬ್ರಹ್ಮಚಾರಿ ಅವತಾರ. ದಕ್ಷನ ಮನೆಯಲ್ಲಿ ನಡೆಯ ಯಕ್ಷದ ಕುಂಡಕ್ಕೆ ಹಾರಿ...

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 3

ನಾವು ಭಾಗ ಒಂದು ಮತ್ತು ಎರಡರಲ್ಲಿ ಶಿವನ 19 ಅವತಾರದಲ್ಲಿ 8 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂಭತ್ತನೇಯದಾಗಿ ಹನುಮಾನ್ ಅವತಾರ. ಶಿವನ ಅವತಾರಗಳಲ್ಲೇ ಸರ್ವ ಶ್ರೇಷ್ಠವಾದ ಅವತಾರವೇ ಹನುಮಾನ್ ಅವತಾರ....
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img