Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಹಬ್ಬ ಬರಲಿದೆ. ಈ ಹಬ್ಬವನ್ನು ಯಾವ ರೀತಿ ಆಚರಿಸಬೇಕು..? ಇದರ ವಿಶೇಷತೆ ಏನು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ವಿವರಿಸಿದ್ದಾರೆ.
ಶಿವ ಅಗ್ನಿಕಾರಕ. ಹಾಗಾಗಿಯೇ ಶಿವರಾತ್ರಿ ಮುಗಿದ ಬಳಿಕ ಬೇಸಿಗೆ ಶುರುವಾಗಿ, ಬಿಸಿಲ ಧಗೆ ಹೆಚ್ಚಾಗುತ್ತದೆ. ಇಂಥ ಬಿಸಿಲ ಧಗೆ, ಬೇಸಿಗೆಯ ಬಿರು ಬಿಸಿಲಿನಲ್ಲೇ ಬರೀಗಾಲಿನಲ್ಲಿ...
ಸಾಮಾನ್ಯವಾಗಿ ಶಿವನಿಗೆ ಇಬ್ಬರು ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಬ್ರಮಣ್ಯ ಮತ್ತು ಗಣಪತಿ. ಶಿವನ ಅಂಶದಿಂದ ಹುಟ್ಟಿದ್ದು, ಸುಬ್ರಹ್ಮಣ್ಯನಾದರೆ, ಪಾರ್ವತಿಯ ಅಂಶದಿಂದ ಹುಟ್ಟಿದ್ದು ಗಣಪತಿ. ಆದ್ರೆ ಶಿವನಿಗೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದರೆಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಕೆಲ ಮಾಹಿತಿಗಳನ್ನ ತಿಳಿಯೋಣ ಬನ್ನಿ..
ಶಿವನ ಮೂರು...