ಸ್ವಪ್ನ ಶಾಸ್ತ್ರದಲ್ಲಿ ನಮಗೆ ಬೀಳುವ ಎಲ್ಲ ರೀತಿಯ ಕನಸುಗಳ ಬಗ್ಗೆ ವಿವರಣೆ ನೀಡಲಾಗದೆ. ಅದರಲ್ಲಿ ಕೆಲ ಕನಸುಗಳು ಬಿದ್ದಾಗ, ಅದನ್ನ ಇತರರ ಬಳಿ ಹೇಳಿಕೊಳ್ಳಬಾರದು ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥ ಕನಸು ಬಿದ್ದಾಗ, ನಾವು ಅದನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕೆಲವು ಕನಸುಗಳು ನಮ್ಮ ಲಕ್ ಖುಲಾಯಿಸುವ...
ಅಗ್ನಿ ಪರೀಕ್ಷೆ ಅನ್ನೋ ಶಬ್ಧ ಕೇಳಿದ ತಕ್ಷಣ ನಮ್ಮ ತಲೆಗೆ ಹೊಳೆಯುವ ಮೊದಲ ಹೆಸರೇ ಸೀತಾ ಮಾತೆ. ಸೀತೆಗೆ ಶ್ರೀರಾಮ ಗ್ನಿ ಪರೀಕ್ಷೆಗೆ ದೂಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಯಾಕೆ ಶ್ರೀರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡಿದನೆಂದು ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಒಮ್ಮೆ ಶ್ರೀರಾಮನ...
ಪತ್ನಿಯ ಗುಣದಿಂದ, ಪತ್ನಿ ಮಾಡುವ ಉತ್ತಮ ಕೆಲಸದಿಂದ ಹೇಗೆ ಪತಿ ಉದ್ಧಾರವಾಗುತ್ತಾನೋ, ಅದೇ ರೀತಿ ಪತ್ನಿ ಮಾಡುವ ಕೆಲ ತಪ್ಪುಗಳಿಂದ, ಪತಿ ಅವನತಿ ಕಾಣಬಹುದು. ಹಾಗಾದ್ರೆ ಹಿರಿಯರ ಪ್ರಕಾರ, ವಿವಾಹಿತೆ ಮಾಡಬಾರದ ಕೆಲಸಗಳ್ಯಾವುದು ಅಂತಾ ತಿಳಿಯೋಣ ಬನ್ನಿ..
ಹೆಣ್ಣನ್ನ ಗೃಹಲಕ್ಷ್ಮೀ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿವಾಹಿತ ಹೆಣ್ಣು ಮನೆಯನ್ನ ಶುಚಿಯಾಗಿ, ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ನೋಡಿಕೊಳ್ಳುವ...
ನಾವು ಸಾತ್ವಿಕ ಆಹಾರದ ಬಗ್ಗೆ ನಿಮಗೆ ಹಲವು ಬಾರಿ ಹೇಳಿದ್ದೆವು. ಸಾತ್ವಿಕ ಆಹಾರ ಎಂದರೇನು..? ಇದರಲ್ಲಿ ಯಾವ ಯಾವ ವಸ್ತು ನಿಷಿದ್ಧವಾಗಿದೆ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ದೆವು. ಈಗ ಅದೇ ರೀತಿ, ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಗುಣದ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ. ಇದು ಮನುಷ್ಯನಿಗಿರುವ ಗುಣ. ಈ ಮೂರು ಗುಣದಲ್ಲಿ ನಿಮ್ಮದ್ಯಾವ ಗುಣ...
ಯಾರಾದರೂ ಒಳ್ಳೆ ಮನುಷ್ಯ ತೀರಿಹೋದರೆ, ಕೆಲವರು, ಛೇ ಎಷ್ಟು ಒಳ್ಳೆ ಹುಡುಗ, ಇಷ್ಟು ಬೇಗ ಹೋಗಿಬಿಟ್ಟ. ಈ ಲೋಕದಲ್ಲಿ ಎಂಥೆಂಥವರೋ ಇದ್ದಾರೆ, ಪಾಪ ಮಾಡಿಕೊಂಡೇ ಬದುಕುವವರಿದ್ದಾರೆ. ಅವರನ್ನೆಲ್ಲ ಬಿಟ್ಟು, ಆ ದೇವರಿಗೆ ಈ ಹುಡುಗನೇ ಸಿಕ್ಕನಾ ಅಂತಾ ಮಾತಾಡ್ತಾರೆ. ಅಲ್ಲದೇ, ನಾವು ನೀವು ನೋಡಿರುವ ಹಾಗೆ, ಕೆಟ್ಟ ಮನುಷ್ಯರು, ಬೇರೆಯವರಿಗೆ ಕೇಡನ್ನೇ ಬಯಸುವವರು, ಬೇರೆಯವರ...
ಹೆಣ್ಣಿನ ಜೀವನ ಖುಷಿಯಾಗಿರುವುದೇ ಅಥವಾ ದುಃಖಭರಿತವಾಗಿರುವುದೇ ಅನ್ನೋದು ತಿಳಿಯೋದು ಮದುವೆಯ ಬಳಿಕ. ಯಾಕಂದ್ರೆ ಮದುವೆಯ ಬಳಿಕ ಆಕೆಯ ಜೀವನವೇ ಬದಲಾಗುತ್ತದೆ. ಪತಿ ಒಳ್ಳೆಯವನಿದ್ದರೆ, ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ. ಅದೇ ದುಷ್ಟ ಪತಿ ಇದ್ದರೆ, ಆಕೆಯ ಜೀವನವೇ ಹಾಳಾಗಿ ಹೋಗುತ್ತದೆ. ಮಹಾಭಾರತದ ವಿದುರ ಈ ಬಗ್ಗೆ ಹೇಳಿದ್ದಾದರೂ ಏನು..? ಎಂಥ ಪತಿ ತನ್ನ ಪತ್ನಿಯನ್ನು ಚೆನ್ನಾಗಿ...
ರಾಮಾಯಣ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು, ರಾಮ- ಸೀತೆ, ಲಕ್ಷ್ಮಣ, ಹನುಮ, ರಾವಣ. ಇನ್ನೂ ಹಲವು ಪಾತ್ರಗಳು ರಾಮಾಯಣದಲ್ಲಿದ್ದರೂ ಕೂಡ, ಈ 5 ಪಾತ್ರಗಳು ನಮ್ಮ ಮನದಲ್ಲಿ ಅಚ್ಚುಳಿದಿದೆ. ಇಂಥ ಪಾತ್ರದಲ್ಲಿ ರಾಮನ ಬಂಟನಾದ ಹನುಮ ಹಲವರಿಗೆ ಪ್ರಿಯ ದೇವರು. ಯಾಕಂದ್ರೆ ರಾಮಾಯಣದಲ್ಲಿ ಹನುಮನ ಪಾತ್ರ ಪ್ರಮುಖವಾಗಿದೆ. ರಾಮನ ಕಷ್ಟ ಸುಖದಲ್ಲಿ ಭಾಗಿಯಾದ...
ಹಿಂದೂ ಧರ್ಮದಲ್ಲಿ ಯಾರಾದರೂ ಸತ್ತರೆ ಅಥವಾ ಹುಟ್ಟಿದರೆ ಆ ಮನೆಯಲ್ಲಿ 12 ದಿನ ಸೂತಕವನ್ನು ಆಚರಿಸಲಾಗುತ್ತದೆ. ಈ ವೇಳೆ ಯಾರೂ ಬೇರೆಯವರ ಮನೆಗೆ ಹೋಗುವುದಿಲ್ಲ. ಮನೆಗೆ ಯಾರಾದರೂ ಬಂದರೆ, ಅವರನ್ನ ಮುಟ್ಟಿಸಿಕೊಳ್ಳುವುದಿಲ್ಲ. 12ನೇಯ ದಿನಕ್ಕೆ ತಲೆ ಸ್ನಾನ ಮಾಡಿ, ಶುದ್ಧವಾಗಿ, ನಂತರ ಪೂಜೆ ಮಾಡಿ, ಮೈಲಿಗೆ ಕೊನೆಗೊಳಿಸಲಾಗತ್ತೆ. ಯಾಕೆ ಹೀಗೆ ಮಾಡಲಾಗತ್ತೆ ಅನ್ನೋ ಬಗ್ಗೆ...
ಸಾಧಾರಣವಾಗಿ ಹಿರಿಯರು ಮಾತನಾಡುವಾಗ, ಯಾರಿಗಾದರೂ ಕೋಪ ಬಂದರೆ, ಪರಶುರಾಮನ ಕೋಪದ ಬಗ್ಗೆ ಮಾತನಾಡುತ್ತಾರೆ. ಯಾಕಂದ್ರೆ ಪರಶುರಾಮನಿಗೆ ಅತೀ ಹೆಚ್ಚು ಕೋಪವಿತ್ತು. ಅಪ್ಪನ ಮಾತು ಕೇಳಿದ ಪರಶುರಾಮ, ಒಂದು ಕ್ಷಣವೂ ಯೋಚಿಸದೇ, ತಾಯಿಯ ತಲೆಯನ್ನೇ ಕಡಿದು ಹಾಕಿದ. ಹಾಗಾದ್ರೆ ಪರಶುರಾಮ ಹೆತ್ತ ತಾಯಿಯ ತಲೆಯನ್ನೇ ಕಡಿದು ಹಾಕುವಂಥದ್ದು ಏನಾಗಿತ್ತು..? ಇದರ ಹಿಂದಿರುವ ಕಥೆಯಾದರೂ ಏನು ಅನ್ನೋ...
ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕ, ಪತ್ನಿ ಅದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಹೀಗೆ ಮಾಡುವುದರಿಂದ ಮುತ್ತೈದೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಪತಿ- ಪತ್ನಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡೋದು ಕಾಮನ್ ಆಗಿದೆ. ಹಾಗಾದ್ರೆ ಪತಿ- ಪತ್ನಿ ಒಟ್ಟಿಗೆ ಊಟ ಮಾಡೋದು ಒಳ್ಳೆಯದಾ..? ಅಥವಾ...