ಮಹದೇವಪುರ:- ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಮತ ಪ್ರಚಾರ ನಡೆಸಿದರು.
ಮಹದೇವಪುರ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರಾಗಿ ಆಗಮಿಸಿರುವ ಅವರು ದೊಡ್ಡನೆಕ್ಕುಂದಿ ವಾಡ್೯ ಸೇರಿದಂತೆ ಕ್ಷೇತ್ರದ ಹಲವೆಡೆ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ಅಬ್ಬರದ ಪ್ರಚಾರ ನಡೆಸಿದರು, ಕ್ಷೇತ್ರದಲ್ಲಿ ಬಿಜೆಪಿ ಪರವಾದ...
ಮಹದೇವಪುರ: ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣೆ ಮುಂದೆ ನಿಂತಿದ್ದ ಬೈಕ್ ಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಪೊಲೀಸ್ ಠಾಣೆ ಹಿಂಬದಿಯ ಹೊಲಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿ ಪೊಲೀಸ್ ಆವರಣದಲ್ಲಿ ವಾಹನಕ್ಕೆ ಬಂದು ತಗುಲಿದ್ದು, ಈ ಅವಘಡ ಸಂಭವಿಸಿದೆ.
ನೂರಾರು ಬೈಕ್‌ಗಳು ಮತ್ತು ನಾಲ್ಕ ಚಕ್ರದ ವಾಹನಗಳು ಸುಟ್ಟು ಕರಕಲಾಗಿದ್ದು, ಇವೆಲ್ಲವೂ ಹಲವಾರು ಪ್ರಕರಣಗಳಲ್ಲಿ ಸೀಸ್...