ಜಗತ್ತಿನಲ್ಲೇ ಅತಿ ಉದ್ದದ 300 ಕಿಮೀ ಟ್ರಾಫಿಕ್ ಜಾಮ್! ಇದ್ಯಾವುದಪ್ಪಾ ಇಷ್ಟೊಂದು ಉದ್ದದ ಟ್ರಾಫಿಕ್ ಜಾಮ್ ಎಂಬ ಪ್ರಶ್ನೆ ಕಾಡುತ್ತಲ್ಲವೇ? ಹೌದು, ಇದು ಆಗಿದ್ದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ. ದೇಶವಷ್ಟೇ ಅಲ್ಲ, ಜಗತ್ತೇ ಕುಂಭಮೇಳದ ಜಪ ಮಾಡುತ್ತಿದೆ. ಸದ್ಯ ಎಲ್ಲೆಡೆಯಿಂದ ಪ್ರಯಾಗ್ ರಾಜ್ ನತ್ತ ಜನ ಧಾವಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್...