ಸಹೋದರರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ. ದಾಯಾದಿ ಸಹೋದರರ ಮಧ್ಯೆ ದ್ವೇಷ ಹೊಸದೇನು ಅಲ್ಲ. ಆದರೆ ಮಹಾರಾಷ್ಟ್ರದಲ್ಲಿ 20 ವರ್ಷಗಳ ಬಳಿಕ ಠಾಕ್ರೆ ಕುಟುಂಬದ ವೈಮನಸ್ಸು ಕೊನೆಗೊಂಡಿದೆ. ಸೋದರ ಸಂಬಂಧಿಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದಾರೆ.
ಉದ್ಧವ್ ಹಾಗೂ ರಾಜ್ ಠಾಕ್ರೆ 2005ರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ...
ಚಿಕ್ಕೋಡಿ :ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ವೇಳೆ ಬಸ್ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು.
ಹೌದು ಮೀಸಲಾತಿ ವಿಚಾರವಾಗಿ ಸೋಮವಾರ ಶಾಸಕರ ಮನೆಗೆ ಬೆಂಕಿ ಇಟ್ಟು ಘಟನೆ ನಡೆದಿದ್ದು ಇಂದು ಸಹ ಮರಾಠ ಸಮುದಾಯದವರ ಪ್ರತಿಭಟೆನ ಮುಂದುವರಿದಿದ್ದು ಜತ್ತ ಸಮೀಪದಲ್ಲಿ ಕೆಎಸ್ ಆರ್ಟಿಸಿ ಬಸ್ ಗಳಿಗೆ ದುಷ್ಕರ್ಮಿಗಳಿಂದ...