Spiritual: ನಮ್ಮ ದೇಶದ ಮಹಾಕಾವ್ಯಗಳು ಎಂದರೆ ರಾಮಾಯಣ ಮತ್ತು ಮಹಾಭಾರತ. ಮಹಾಭಾರತವನ್ನು ವ್ಯಾಸರು ಬರೆದರೆ, ರಾಮಾಯಣವನ್ನು ವಾಲ್ಮೀಕಿ ಬರೆದರಂತೆ. ಹಾಗಾದರೆ ವಾಲ್ಮೀಕಿ ಯಾಕೆ ರಾಮಾಯಣ ಬರೆದಿದ್ದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವಾಲ್ಮೀಕಿ ಮಹರ್ಷಿ ರಾಮಾಯಣ ನಡೆದ ಬಳಿಕ, ರಾಮಾಯಣವನ್ನು ಬರೆದಿದ್ದಾರೆ. ಅಲ್ಲದೇ, ವಾಲ್ಮೀಕಿ ರಾಮನನ್ನು ಭೇಟಿಯಾಗಿದ್ದರು ಎಂದು ಕೂಡ ಹೇಳಲಾಗುತ್ತದೆ. ರಾಮ...