Shivaratri: ಮಹಾ ಶಿವರಾತ್ರಿಯಂದು ಜಾಗರಣೆಗಾಗಿ ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ದೇವಸ್ಥಾನದಲ್ಲಿ ಈಶಾ ಫೌಂಡೇಶನ್ ವತಿಯಿಂದ ಜಾಗರಣೆ ರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ರಾತ್ರಿ ಹಲವು ಗಾಯಕರು ಬಂದು ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಹಲವು ಗಣ್ಯರು, ಜನಸಾಮಾನ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳೆಲ್ಲ ಕಾರ್ಯಕ್ರದಲ್ಲಿ ಭಾಗವಹಿಸುತ್ತಾರೆ.
ಈ ಬಾರಿ ಕಾಾರ್ಯಕ್ರಮಕ್ಕೆ ಕನ್ನಡ, ಹಿಂದಿ ಹಾಡು, ಸಂಸ್ಕೃತ ಸೇರಿ...