News: ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ವಿರೋಧಿಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
https://youtu.be/-P37jiyF4k4
ನಾನು ಧರ್ಮಸ್ಥಳದ ವಿರೋಧಿ ಅಲ್ಲ. ನಾನು ಹಿಂದೂ. ಸನಾತನ ಧರ್ಮದ ಪ್ರತಿಪಾದಕನಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಇಂದು ಕೂಡ ಮಾಡುತ್ತಿದ್ದೇನೆ. ಮುಂದೆಯೂ ಸನಾತನ ಧರ್ಮದ ಪ್ರತಿಪಾದನೆ ಮಾಡುತ್ತೇನೆ. ಆದರೆ ಧರ್ಮಸ್ಥಳದ ಆಡಳಿತ...